Uppar community students should come mainstream: Nagaraju Uppar Abhimata. ವರದಿ : ಬಂಗಾರಪ್ಪ ಸಿ ಹನೂರು .ಹನೂರು :ನಮ್ಮ ಸಮುದಾಯದ ಮಕ್ಕಳುಉತ್ತಮ ವ್ಯಾಸಂಗ ಪಡೆದು ಮುಖ್ಯ ವಾಹನಿಗೆ ಬರಬೇಕು ಆಗ ಮಾತ್ರ ನಾವುಗಳು ಆರ್ಥಿಕವಾಗಿ ಮುಂದೆಬರಲು ಸಾದ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಕೆಪಿಸಿಸಿ ವಿಭಾಗ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ನಾಗರಾಜ್ ಅಭಿಮತ ವ್ಯಕ್ತಪಡಿಸಿದರು. ಹನೂರು ಪಟ್ಟಣದ ಪ್ರವಾಸ ಮಂದಿರದಲ್ಲಿ ಉಪ್ಪಾರ ಸಮುದಾಯದ ಮುಖಂಡರುಗಳಿಂದ ಸನ್ಮಾನಿಸಿಕೊಂಡ …
Read More »ಪ್ಯಾರಾ ಏಷ್ಯನ್ ಗೇಮ್ಸ್ 2023:ಅಂಧವಿದ್ಯಾರ್ಥಿನಿಯರ ಚಿನ್ನದ ಸಾಧನೆ
Para Asian Games 2023: Gold achievement for blind girls ಬೆಂಗಳೂರು: ಅ, 30: ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ 2023 ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿಯೂ ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಅದರಂತೆ ಬೆಂಗಳೂರಿನ ಕೆ.ಆರ್.ಪುರಂ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ವಿದ್ಯಾರ್ಥಿನಿ ರಕ್ಷಿತಾ ರಾಜು, ತೃತೀಯ ವರ್ಷದ ಬಿ.ಎ ವಿದ್ಯಾರ್ಥಿನಿ ರಾಧಾ ವೆಂಕಟೇಶ್ ಕೂಡ ಇದೀಗ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಚಿನ್ನದ ಪದಕ …
Read More »ಸಂಗೀತ ನಾದಂ ಸಂತೃಪ್ತಿ ಜೀವನ, ಗಮನ ಸೆಳೆದ ಸುನಿತಾ ಗಂಗಾವತಿ ಸಂಗೀತ ಕಾರ್ಯಕ್ರಮ
Sangeet Naadam Santhripti Jeevan, Sunitha Gangavathy’s attention grabbing music show ಬೆಂಗಳೂರಿನಲ್ಲಿ ಸಂಗೀತ ವಿದ್ಯಾ ಗುರುಗಳಾದ ಪಂಡಿತ್ ವಿಶ್ವನಾಥ್ ನಾಕೋಡ್ ಗುರುಗಳ ನೇತೃತ್ವದಲ್ಲಿ ರೇಣುಕಾ ಸಂಗೀತ ಸಭಾ ಸಂಸ್ಥೆಯವತಿಯಿಂದ “ಗುರುವಂದನಾ “ಹಾಗೂ “ಕಲಾ ಪ್ರತಿಭೋತ್ಸವ ಸಮಾರಂಭ “ನಂದಿನಿ ಲೇಔಟ್ ನ ಉತ್ತರ ಕನ್ನಡ ಸಂಘದ ಸಭಾಂಗಣದಲ್ಲಿ ಸಂಭ್ರಮದಿಂದ ಜ ರು ಗಿ ತು, ಈ ಸಂದರ್ಭದಲ್ಲಿ ಗಂಗಾವತಿ ಸುನಿತಾ ಅವರು ಭಕ್ತಿ ಗೀತೆ ಭಾವಗೀತೆ ಹಾಗೂ ಜನಪದ …
Read More »ಸುಳ್ವಾಡಿಯಲ್ಲಿ ಫಾತಿಮಾ ಮಾತೆಯ ವಾರ್ಷಿಕ ಹಬ್ಬ
The annual festival of Our Lady of Fatima in Sulwadi ಹನೂರು ತಾಲ್ಲೂಕಿನ ಸುಳ್ವಾಡಿಯಲ್ಲಿ ಫಾತಿಮಾ ಮಾತೆಯ ದೇವಾಲಯ ವಾರ್ಷಿಕ ಹಬ್ಬ ಭಾನುವಾರ ಆಚರಿಸಲಾಯಿತು.ಅದರ ಅಂಗವಾಗಿ ಬೆಳೆಗೆ ಗುರುಗಳಿಂದ ದಿವ್ಯ ಬಲಿಪೂಜೆ ನೆರವೇರಿಸಲಾಯಿತು.ನಂತರ ಪ್ರತಿ ವರ್ಷ ವಾಲಿಬಾಲ್ ಪಂದ್ಯಾವಳಿ,ಹಬ್ಬದ ದಿನದಂದು ನಡೆಯುತ್ತದೆ.ಅದೇ ರೀತಿ ಈ ವರ್ಷ 34ನೇ ವಾಲಿಬಾಲ್ ಪಂದ್ಯಾವಳಿ ಸುಳ್ವಾಡಿಯಲ್ಲಿ ನಡೆಯಿತು.ಸುಮಾರು 15 ತಂಡಗಳು ಭಾಗವಹಿಸಿ ಸುಳ್ವಾಡಿ ಮತ್ತು ಪಾಳಿಮೇಡು ತಂಡಗಳು ಅಂತಿಮ ಪಂದ್ಯಕೆ ಆಯ್ಕೆಯಾಗಿ …
Read More »ಖಾತ್ರಿ ಯೋಜನೆಯ ಉದ್ಯೋಗಕಲ್ಪಿಸುವಂತೆ ಹಾಗೂ ಕೆರೆನಿರ್ಮಾಣಕ್ಕೆ ನೀಡಲಾದ ಟ್ಯಾಕ್ಟರ್ ಗಳಿಗೆ ಬಿಲ್ ಪಾವತಿಗೆ ಸಂಬಂಧಿಸಿದಂತೆ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ
Karnataka Provincial Farmers’ Association protests regarding guarantee scheme employment and payment of tractors given for construction of ponds ಗಂಗಾವತಿ 30, ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕ ಸಮಿತಿ ನೇತೃತ್ವದಲ್ಲಿ ಸೋಮವಾರ ದ oದು ತಾಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕ ಜoತಕಲ್ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿಕಾರರಿಗೆ ಕೆಲಸ ನೀಡಬೇಕು …
Read More »ಉಚಿತ ಕ್ಯಾನ್ಸರ್ ತಪಾಸಣೆಯಶಸ್ವಿಕ್ಯಾನ್ಸರ್ ರು.೫ ಲಕ್ಷದ ವರೆಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತಚಿಕಿತ್ಸೆ:ಡಾ.ಈಶ್ವರ ಸವಡಿ
Free cancer check up to Rs. 5 lakh free treatment in private hospitals: Dr. Ishwara Savadi ಗಂಗಾವತಿ: ಐಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ, ಯಶಸ್ವಿನಿ ಕಾರ್ಡ್, ಇಎಸ್‌ಐ ಹಾಗು ಸರಕಾರಿ ನೌಕರರಿಗೆ ಸರಕಾರದಿಮದ ಸುಮಾರು ರು.೫ ಲಕ್ಷದ ವರೆಗ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನಡೆಸಲಾಗುತ್ತಿದ್ದು ಸಾರ್ವಜನಿಕರು ಕ್ಯಾನ್ಸರ್ ರೋಗಕ್ಕೆ ಭಯ ಪಡುವ ಅಗತ್ಯವಿಲ್ಲ ಎಂದು ಸರಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ್ …
Read More »ಬೀಡಾಡಿ ದನಗಳ ತಂಗುದಾಣವಾದ ಜೂನಿಯರ್ ಕಾಲೇಜ್ ಮೈದಾನ
Bidadi Cattle Resting Grounds Junior College ಗಂಗಾವತಿ.ಅ.29: ಮಾಜಿ ಸಂಸದ ಶಿವರಾಮ ಗೌಡರ ಆಶಯದಂತೆ ಹಿರಿಯ ನಾಗರಿಕರ ವಾಯು ವಿಹಾರ ಕೇಂದ್ರವಾಗಬೇಕಿದ್ದ ಜೂನಿಯರ್ ಕಾಲೇಜ್ ಮೈದಾನದ ಬೀಡಾಡಿ ದನಗಳ ತಂಗುದಾಣವಾಗಿ ಮಾರ್ಪಟ್ಟಿದೆ ಎಂದು ಜನ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಗಣೇಶ ಮಚ್ಚಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಮಾತನಾಡಿದ ಗಣೇಶ ಮಚ್ಚಿ, ನಗರದ ಸಾರ್ವಜನಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ವಾಯು ವಿಹಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಾಜಿ ಸಂಸದ ಶಿವರಾಮ …
Read More »ಸತೀಶ ಜಾರಕಿಹೊಳಿ ಭೇಟಿ ; ಮಹಿಳಾ ಕಾಂಗ್ರೆಸ್ ಬಲವರ್ಧನೆಗೆ ಮನವಿ
Visit Satish Jarakiholi; Appeal for strengthening Mahila Congress ಕೊಪ್ಪಳ: ನಗರಕ್ಕೆ ಲೋಕೋಪಯೋಗಿ, ಬಂದರು ಖಾತೆ ಸಚಿವ, ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಿ ಮುಖಂಡರೊಂದಿಗೆ ಮಾತನಾಡಿದರು. ಈ ವೇಳೆ ಮಹಿಳಾ ಕಾಂಗ್ರೆಸ್ ಮುಖಂಡರಾದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ನೇತೃತ್ವದಲ್ಲಿ ಸಚಿವರೊಂದಿಗೆ ಚರ್ಚಿಸಿ ಮಹಿಳಾ ಕಾಂಗ್ರೆಸ್ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಮುಂದಿನ ನಾಮನಿರ್ದೇಶನಗಳಲ್ಲಿ ಸೂಕ್ತ …
Read More »ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರಕಾರ್ಯಕ್ರಮ.
Veerashaiva Lingayat Panchmasali Samaj Pratibha Puraskar Program. ಗಂಗಾವತಿ: ತಾಲೂಕಿನ ಹಿರೇಜಂತಕಲ್‌ನ ಮುಡ್ಡಾಣೇಶ್ವರ ದೇವಸ್ಥಾನದಲ್ಲಿ ದಿನಾಂಕ ೦೫-೧೧-೨೦೨೩ ರಂದು ಶ್ರೀ ಜಯ ಮೃತ್ಯುಂಜಯ ಸ್ವಾಮಿಗಳು ಪಂಚಮಸಾಲಿ ಪೀಠ ಕೂಡಲಸಂಗಮ ಇವರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಗಂಗಾವತಿ ತಾಲೂಕ ಘಟಕ ಹಾಗೂ ಹಿರೇಜಂತಕಲ್ ಗ್ರಾಮ ಘಟಕದ ಸಹಕಾರದೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮಾಳ ೨೪೫ನೇ ಜಯಂತಿ ಹಾಗೂ ಪಂಚಮಸಾಲಿ ಸಮಾಜದ ಪ್ರತಿಭಾವಂತ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಮಕ್ಕಳಿಗೆ …
Read More »ಮಾನಸ ಶಿಕ್ಷಣ ಸಂಸ್ಥೆಯಲ್ಲಿಅದ್ದೂರಿಯಾಗಿ ನಡೆದ ವಾಲ್ಮೀಕಿ ಜಯಂತಿ
Valmiki Jayanti was celebrated in Manasa Education Institute. ವರದಿ : ಬಂಗಾರಪ್ಪ ಸಿ ಹನೂರು .ಹನೂರು /ಕೊಳ್ಳೇಗಾಲ :ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾನಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಎಸ್. ದತ್ತೇಶ್ ಕುಮಾರ್ ಚಾಲನೆ ನೀಡಿದರು . ನಂತರ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿ ಮಾತನಾಡಿದ ಅವರು …
Read More »