ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ – ಕೃಷಿ ಸಖಿಯರು ಕಲಿತರೆ ರೈತರಯೋಜನೆಯೊಂದು ಮನೆ ಬಾಗಿಲಿಗೆ ತಲುಪಿದಂತೆ
ಗಂಗಾವತಿ:ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ, ನವದೆಹಲಿ ,ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣೆಯ ಸಂಸ್ಥೆ, ಹೈದರಾಬಾದ್,…
ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ-ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ
ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆ-ಶಿಸ್ತು ಅಗತ್ಯ: ಜಯಪ್ರಕಾಶ್ - ದ್ವಿಚಕ್ರ ವಾಹನ ಚಲಾಯಿಸುವಾಗ ವೇಗದ ಮಿತಿ ಅಳವಡಿಸಿಕೊಳ್ಳಿ ಕೊಪ್ಪಳ:…
ಭತ್ತದ ನಾಡಿನ ರಸ್ತೆಗಳ ರಿಪೇರಿಯಾವಾಗ,,,??
ಗಂಗಾವತಿ ರಸ್ತೆಗಳೋ ಅಥವಾ ಬಂಡಿ ಜಾಡುಗಳೋ,,,, ವರದಿ : ಪಂಚಯ್ಯ ಹಿರೇಮಠ ಕೊಪ್ಪಳ : ಚುನಾವಣೆಗೂ…
ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್, ಜಿಲ್ಲಾ ಅಭಿಯಾನ
ಕೊಪ್ಪಳ: ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್, ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ ಕೊಪ್ಪಳ, ಜಿಲ್ಲಾ ಪಂಚಾಯತ್ ಕೊಪ್ಪಳ, ಜೆ.ಎಚ್.ಪಟೇಲ್ ಸಭಾಂಗಣದಲ್ಲಿ…
ಅಧಿಕಾರಿಗಳು ಭೂಗಳ್ಳರಿಗೆ ಸಾತ್ ತಡೆಯುವಂತೆ ಒತ್ತಾಯಿಸಿ ಮನವಿ
ಗಂಗಾವತಿ: ನಗರದ ಸರ್ವೇ ನಂಬರ್ ೫೩ರಲ್ಲಿ (ಸಾಯಿನಗರದಲ್ಲಿ) ಎಸ್ಸಿ ಎಸ್ಟಿಗೆ ವಸತಿ ನಿಲಯಕ್ಕೆ ಮೀಸಲಿಟ್ಟದ್ದ ಹತ್ತು…
ಹೆಣ್ಣನ್ನುಅಸಮಾನಳಂತೆ ಕಾಣುವಸಮಯಈಗಿಲ್ಲ : ಜ್ಯೋತಿ
ಕುಷ್ಟಗಿ: ಹೆಣ್ಣೊಂದು ಕಲಿತರೆ ಒಂದು ಶಾಲೆಯೇ ತೆರೆದಂತೆ, ತಾಯಿಯೇ ಮಗುವಿಗೆ ಮೊದಲನೇ ಗುರು ಇವುಗಳನ್ನು ಇನ್ನಷ್ಟು…
ಮಾದಕ ವ್ಯಸನದಿಂದ ದೂರವಿರಿ: ಪಿಎಸ್ಐ ವಿಜಯ್ ಪ್ರತಾಪ್
ವರದಿ : ಪಂಚಯ್ಯ ಹಿರೇಮಠ,,,, ಕೊಪ್ಪಳ : (ಯಲಬುರ್ಗಾ) - ಯುವಕರು ತಮ್ಮ ಕಲಿಯುವ ವಯಸ್ಸಿನಲ್ಲಿ…
ಕೊಲ್ಲಿನಾಗೇಶ್ವರರಾವ್ ಸರಕಾರಿಮಹಾವಿದ್ಯಾಲಯದಲ್ಲಿ ಪ್ರವೇಶಕ್ಕೆ ವಿದ್ಯಾರ್ಥಿಗಳನಿರಾಸಕ್ತಿ?
*ಪ್ರವೇಶ ಶುಲ್ಕ ಭರಿಸಲು ಹೋಗಬೇಕಿದೆ 5ಕಿ.ಮೀ.ದೂರದ ಬ್ಯಾಂಕಿಗೆ.*ಶುದ್ದಕುಡಿಯುವ ನೀರು ಸೇರಿ ಮಹಿಳಾಶೌಚಾಲಯದ ಕೊರತೆ*ಮುಗಿಯದ ಪದವಿ ಪ್ರವೇಶ…
*ಗ್ರಾಮ ಪಂಚಾಯತ ನಿರ್ಲಕ್ಷ್ಯ,ಬರಿ ಮತಗಳಿಗೆ ಸಿಮಿತವಾದ ನಾಯಕರು
ಹಲವು ವರ್ಷಗಳಿಂದ ಮಹಿಳಾ ಶೌಚಾಲಯ ಇಲ್ಲದೇ ಪರದಾಟ ಸಾವಳಗಿ: ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಸಾವಳಗಿ…
ಗ್ರಾಮೀಣ ಭಾಗದ ಕೃಷಿ ಸಖಿಯರಿಗೆ – ನೈಸರ್ಗಿಕ ಕೃಷಿ ಕಲಿಕೆ. ಗಂಗಾವತಿ: ಕೃಷಿ ಹಾಗೂ ಕುಟುಂಬ ಕಲ್ಯಾಣ ಮಂತ್ರಾಲಯ,
ನವದೆಹಲಿ ,ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣೆಯ ಸಂಸ್ಥೆ, ಹೈದರಾಬಾದ್, ಸಂಜೀವಿನಿ -ಕೆ.ಎಸ್.ಆರ್.ಎಲ್.ಪಿ.ಎಸ್. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು…
