Breaking News

ಹನೂರಿನಲ್ಲಿಯೋಗಿನಾರಯೆಣ ಜಯಂತಿಯನ್ನು ಸರಳವಾಗಿ ಆಚರಿಸಿದ ತಾಲ್ಲೂಕು ಆಡಳಿತ ಮಂಡಳಿ

The taluk administration celebrated Yoginarayan Jayanti simply in Hanur

ಜಾಹೀರಾತು


ವರದಿ : ಬಂಗಾರಪ್ಪ ಸಿ
ಹನೂರು :ಬಣಿಜಿಗ ಕುಲಗುರುಗಳಾದ ಯೋಗಿನಾರಯಣೆಯವರ ಜಯಂತಿಯನ್ನು ಚುನಾವಣಾ ನಿಮಿತ್ತವಾಗಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಆಡಳಿತ ಮಂಡಳಿಯು ಸರಳವಾಗಿ ಇಂದು ಆಚರಿಸಲಾಗಿದೆ ಎಂದು ಹನೂರು ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷರಾದ ಎಸ್ ಆರ್ ರಂಗಸ್ವಾಮಿ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಮಾತನಾಡಿದ ಅವರು ಇಂದು ಯೋಗಿನಾರಯಣ್ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮೇಲ್ಲರ ಸೌಭಾಗ್ಯ ಅವರು ನುಡಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ .
ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ ) ಸಂಘದ. ಹನೂರು ತಾಲ್ಲೂಕು ಪ್ರತಿನಿಧಿಗಳು ಸೇರಿದಂತೆ ಇತರರು ಭಾಗವಹಿಸಿದ್ದಾರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಅವರ ವಚನಗಳು ಮತ್ತು ಸಾದನೆಯನ್ನು ಪ್ರಚಾರಪಡಿಸುತ್ತ ಅದ್ದೂರಿಯಾಗಿ ಮಾಡಲು ತಿರ್ಮಾನಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಕಛೇರಿಯಲ್ಲಿನ ಸಿಬ್ಬಂದಿಗಳು ,ಬಲಿಜ ಸಂಘದ ಉಪಾಧ್ಯಕ್ಷರಾದ ಜಯರಾಮ್ ,ಕಾರ್ಯದರ್ಶಿ ಬಸವರಾಜು .ಹಾಗೂ ರಂಗಶೇಟ್ಟಿ .ಖಜಾಂಚಿ ಶ್ರೀ ರಂಗಶೇಟ್ಟಿ .ಸಂಘಟನೆ ಕಾರ್ಯದರ್ಶಿ ಪ್ರಕಾಶ ಮತ್ತು ಚಂದ್ರು,ಶಿವಕುಮಾರ್ ಎಮ್ ಎಸ್ ದೊಡ್ಡಿ . ಎಲ್ಲೆಮಾಳ ಮುಖಂಡರುಗಳಾದ ಮಾದೇಶ್ .ನಾಗೇಶ್ .ಗೋವಿಂದ್ .ಇನ್ನಿತರರು ಹಾಜರಿದ್ದರು .

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.