ವಿರುಪಾಕ್ಷಪ್ಪಸಿಂಗನಾಳ, ಇವರ ತಂದೆಯವರಾದ ಶ್ರೀದೇವೇಂದ್ರಪ್ಪಸಾಹುಕಾರ ನಿಧನ

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Virupakshappa Singana, whose father was Sri Devendrappasahukaranidhana

ಜಾಹೀರಾತು

ಗಂಗಾವತಿ:, ಶ್ರೀ ವಿರುಪಾಕ್ಷಪ್ಪ ಸಿಂಗನಾಳ, ಬಿಜೆಪಿ ಕೊಪ್ಪಳ ಮಾಜಿ ಜಿಲ್ಲಾಧ್ಯಕ್ಷರು ಇವರ ತಂದೆಯವರಾದ ಶ್ರೀ ದೇವೇಂದ್ರಪ್ಪ ಸಾಹುಕಾರ ಸಿಂಗನಾಳ ಇವರು ದಿನಾಂಕ 24-03-2024 ರಂದು ನಿಧನ ಹೊಂದಿರುತ್ತಾರೆ ಎಂದು ತಿಳಿಸಲು ವಿಷಾಧಿಸುತ್ತೇನೆ. ಇವರ ಅಂತ್ಯ ಕ್ರೀಯೆ ದಿನಾಂಕ 25-03-2024 ರಂದು ಸಂಜೆ 4 -00 ಗಂಟೆಗೆ ಸಿಂಗನಾಳ ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.

Total Views: 0
Share This Article