ವಜ್ರಬಂಡಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಸು ಮತ್ತು ಸಾಕ್ಸ್ ವಿತರಿಸುವ ಕಾರ್ಯಕ್ರಮ ಜರುಗಿತು

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

ಯಲಬುರ್ಗಾ,: ಇಂದುಸರ್ಕಾರಿ ಪ್ರೌಢಶಾಲೆ ವಜ್ರಬಂಡಿಯಲ್ಲಿ ವಿದ್ಯಾರ್ಥಿಗಳಿಗೆ ಸು ಮತ್ತು ಸಾಕ್ಸ್ ವಿತರಿಸಲಾಯಿತು ಇದೇ ಸಂದರ್ಭದಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು ಈ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಸರ್ಕಾರಿ ಪ್ರೌಢಶಾಲೆ ವಜ್ರಬಂಡಿಯಿಂದ ವರ್ಗಾವಣೆಗೊಂಡ ಸಮಾಜ ವಿಜ್ಞಾನ ಶಿಕ್ಷಕರಾದ ಗಾಳೆಪ್ಪ ಬಂಡ್ಯಾಳ್ ಶಿಕ್ಷಕರಿಗೆ ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು ಈ ಸಮಾರಂಭದ ಅಧ್ಯಕ್ಷತೆಯನ್ನು ಹುಲುಗಪ್ಪ ಡಿ ಬಂಡಿ ವಡ್ಡರ್ ವಹಿಸಿದ್ದರು ಮುಖ್ಯ ಅತಿಥಿ ಸ್ಥಾನವನ್ನು ಸ್‌ಡಿಎಂಸಿ ಉಪಾಧ್ಯಕ್ಷರಾದ ಶಾಂತೇಶ್ ಬಡಿಗೇರ ಹಾಗೂ ಸದಸ್ಯರಾದ ಶೇಖಪ್ಪ ಪೂಜಾರ್ ರುದ್ರಯ್ಯ ವಸ್ತ್ರ ಭೀಮನಗೌಡ ಮಾಲಿ ಪಾಟೀಲ್ ದ್ಯಾಮಣ್ಣ ತಳವಾರ್ ಕರಿಯಪ್ಪ ಕೋವಿ ಯಮನೂರಪ್ಪ ವಡ್ಡರ್ ಮಂಜುನಾಥ್ ತಳವಾರ್ ದೇವಪ್ಪ ಉಪ್ಪಾರ್ ಶರಣಪ್ಪ ಮಡಿವಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಶರಣಪ್ಪ ಚಿಕ್ಕ ಗೌಡ ಶರಣಪ್ಪ ತಳವಾರ್ ಗ್ರಾಮದ ಹಿರಿಯರಾದ ಹಂಪಯ್ಯ ಹಿರೇಮಠ್ ಭೀಮನಗೌಡ ಪಕೀರಪ್ಪ ವಡ್ಡರ್ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಗುರಯ್ಯ ಸಹ ಶಿಕ್ಷಕರು ಸಿಬ್ಬಂದಿ ವರ್ಗದವರು ಮುದ್ದು ಮಕ್ಕಳು ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು

ಜಾಹೀರಾತು
Total Views: 0
Share This Article