ಜಾಹೀರಾತು

Hosakera: Chandrashekhar Meti passes away

ಹೊಸಕೇರಾ: ಡಗ್ಗಿ ಗ್ರಾಮದ ಚಂದ್ರಶೇಖರ್ ಮೇಟಿ ನಿಧನ
ಜಾಹೀರಾತು

ಹೊಸಕೆರಾ: ಡಗ್ಗಿ ಗ್ರಾಮದ ಚಂದ್ರಶೇಖರ್ ತಂದೆ ದೊಡ್ಡಣ್ಣ ಮೇಟಿ ಅವರು ದಿನಾಂಕ 12-11-2026ರ ಗುರುವಾರ ಸಂಜೆ 6 ಗಂಟೆಗೆ ಡಗ್ಗಿ ಗ್ರಾಮದಲ್ಲಿ ದೈವಾಧೀನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ದಿನಾಂಕ 13-11-2026ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಹೊಸಕೇರಾ ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
Total Views:
0
ಜಾಹೀರಾತು



