ಶ್ರೀರಾಮನಗರದಲ್ಲಿ ಕೆ. ವೆಂಕಟೇಶ್ವರಲು ಅವರಿಗೆ ಕಾಂಗ್ರೆಸ್ ಮುಖಂಡರಿಂದ ಆತ್ಮೀಯ ಬೀಳ್ಕೊಡುಗೆ

H.Mallikarjun
H.Mallikarjun - Kalyanasiri
1 Min Read





ಶ್ರೀರಾಮನಗರದಲ್ಲಿ ಕೆ. ವೆಂಕಟೇಶ್ವರಲು ಅವರಿಗೆ ಕಾಂಗ್ರೆಸ್ ಮುಖಂಡರಿಂದ ಆತ್ಮೀಯ ಬೀಳ್ಕೊಡುಗೆ

ಜಾಹೀರಾತು
Congress leaders bid an affectionate farewell to K. Venkateswarlu in Sriramanagara.





ಶ್ರೀರಾಮನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿಯಾಗಬೇಕು ಎಂಬ ಆಶಯದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಕೈಗೊಂಡಿದ್ದ ಕೆ. ವೆಂಕಟೇಶ್ವರಲು ಅವರು ಕನಕಗಿರಿ ಕ್ಷೇತ್ರದ ಶ್ರೀರಾಮನಗರಕ್ಕೆ ಇಂದು ಆಗಮಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕೆ. ವೆಂಕಟೇಶ್ವರಲು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿದರು.

ನಂತರ ಪಾದಯಾತ್ರಿಕರಿಗೆ ಹಣ್ಣಿನ ರಸ ನೀಡುವ ಮೂಲಕ ಅವರ ಆರೋಗ್ಯ ಮತ್ತು ಮುಂದಿನ ಪಾದಯಾತ್ರೆಯ ಯಶಸ್ಸಿಗೆ ಶುಭ ಹಾರೈಸಿದರು. ಶ್ರೀರಾಮನಗರಕ್ಕೆ ಆಗಮಿಸಿದ್ದ ಕೆ. ವೆಂಕಟೇಶ್ವರಲು ಅವರಿಗೆ ಕಾಂಗ್ರೆಸ್ ಮುಖಂಡರು ಆತ್ಮೀಯ ಬೀಳ್ಕೊಡುಗೆ ನೀಡಿದರು.

ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article