Athani, Belagavi District: Public distressed by traffic issues in Athani due to the lack of traffic signals.



ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಅಥಣಿ ಟ್ರಾಫಿಕ್ ಸಮಸ್ಯೆ ಸಿಗ್ನಲ್ ಇಲ್ಲದೆ ಹೈರಾಣಾದ ಸಾರ್ವಜನಿಕರು

ಅಥಣಿ: ಬೆಳಗಾವಿ ಜಿಲ್ಲೆಯ ಅತಿ ದೊಡ್ಡ ತಾಲೂಕು ಕೇಂದ್ರವಾದ ಅಥಣಿಯಲ್ಲಿ ವಾಹನ ದಟ್ಟಣೆ ಮಿತಿಮೀರಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಸಿಗ್ನಲ್ ಕೊರತೆ ಅಂಬೇಡ್ಕರ್ ವೃತ್ತ, ದೇಸಾಯಿ ಸರ್ಕಲ್ ಮತ್ತು ಬಸವೇಶ್ವರ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲದೆ ಸಂಚಾರಕ್ಕೆ ಬಾರಿ ಅಡಚಣೆಯಾಗುತ್ತಿದೆ.ಬಾಕಿ ಇರುವ ಬೇಡಿಕೆ ಸುಗಮ ಸಂಚಾರಕ್ಕಾಗಿ ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆ, ರೋಡ್ ಬ್ರೇಕರ್ ಹಾಗೂ ರಸ್ತೆ ಓವರ್ ಬ್ರಿಡ್ಜ್ ಅಗಲೀಕರಣ ತಕ್ಷಣ ಆಗಬೇಕಿದೆ ಎಂದು ಮತ್ತು ಬೈಪಾಸ್ ರಸ್ತೆ ಕೂಡ ನಿರ್ಮಾಣವಾಗದು?
ಹೋರಾಟಗಾರ ಸಾಮಾಜಿಕ ಹಾಗೂ ಮಹೇಶ್ ಎಮ್ ಶರ್ಮಾ ಸಮಾಜ ಹೋರಾಟಗಾರ ಪ್ರವೀಣ್ ನಾಯಕ್ ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.), ಬೆಂಗಳೂರು ರಾಜ್ಯ ಮಾಧ್ಯಮ ವಕ್ತಾರರು ಆಗ್ರಹಿಸಿದ್ದಾರೆ. ಮೂಲಸೌಕರ್ಯ ಅಥಣಿ ಕೆರೆ ಅಭಿವೃದ್ಧಿ, ಮೋಟಗಿ ತೋಟ ಶಾಲೆಯಲ್ಲಿ 9 ಮತ್ತು 10ನೇ ತರಗತಿ ಆರಂಭಹಾಗೂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದು ಇವೆಲ್ಲವೂ ಜನರ ದಶಕಗಳ ಬೇಡಿಕೆಯಾಗಿದೆ.ದೊಡ್ಡ ಕನಸು ಮುರುಗೇಂದ್ರ ಶಿವಯೋಗಿ ರೈಲ್ವೆ ನಿಲ್ದಾಣ ಸಿದ್ಧೇಶ್ವರ ವಿಮಾನ ನಿಲ್ದಾಣ ಪುರಸಭೆ ಇದ್ದದ್ದದ್ದನ್ನು ನಗರಸಭೆ ವರ್ಗಾವಣೆ ಕೆರೆಯ ಅಭಿವೃದ್ಧಿ ಜಿಲ್ಲೆಯ ಕಾರ್ಯಾಲಯಗಳು ಹಾಗೂ ಹಾಗೂ ಅಥಣಿ ಜಿಲ್ಲಾ ಕೇಂದ್ರದ ಘೋಷಣೆಗಾಗಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೆಚ್ಚಿದೆ.ಆಗ್ರಹ ಸರ್ಕಾರ ಅಧಿವೇಶನದಲ್ಲಿ ಅಥಣಿಯ ಈ , ಶಾಶ್ವತ ಪರಿಹಾರ
ತಾಲೂಕ ಆಡಳಿತ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಡಳಿತ ರಾಜ್ಯ ಸರ್ಕಾರ ರಾಜ್ಯ ಸರ್ಕಾರದ ಸಚಿವರು ಕೇಂದ್ರ ಸರಕಾರ ಕೇಂದ್ರ ಸರ್ಕಾರದ ಸಚಿವರು ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಅಥಣಿ ತಾಲೂಕಿನ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಅಭಿವೃದ್ಧಿಗಳನ್ನು ಬಗೆಹರಿಸುತ್ತಾರೆ ಯಥಸ್ಥಿತಿ ಮುಂದುವರಸ್ತರ ಕಾದು ನೋಡಬೇಕು
