ಒಳ ಮೀಸಲಾತಿಯ ಗೊಂದಲ : ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ವತಿಯಿಂದ ಸಭೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Confusion over internal reservation: Karnataka State Chalwadi Mahasabha holds meeting




ಒಳ ಮೀಸಲಾತಿಯ ಗೊಂದಲ : ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ವತಿಯಿಂದ ಸಭೆ

ಜಾಹೀರಾತು

ವಿಜಯನಗರ (ಹೊಸಪೇಟೆ) ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ರಾಜ್ಯ ಸಮಿತಿ ಮಹಿಳಾ ವಿಭಾಗ ವತಿಯಿಂದ ಒಳಮೀಸಲಾತಿ ಗೊಂದಲದ ಬಗ್ಗೆ ಸಭೆ ಮಾಡಲಾಯಿತು ಹೊಸಪೇಟೆ ಪ್ರವಾಸಿ ಮಂದಿರದಲ್ಲಿ ಮಹಿಳಾ ಅಧ್ಯಕ್ಷರು ಡಾ. ಈರಮ್ಮ ಆರ್ ಹಾಗೂ ಹೊಸದಾಗಿ ಆಯ್ಕೆ ಆಗಿರುವ ರಾಜ್ಯ ಸಮಿತಿಯ ಕಾರ್ಯದರ್ಶಿಗಳಾದ ಚೇತನ ಲಿಂಗದಾಳ ಹಾಗೂ ಧಾರವಾಡ ಹುಬ್ಬಳ್ಳಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಗೀತಾ ಪಾಟೀಲ್ ಹಾಗೂ ಹೊಸದಾಗಿ ಆಯ್ಕೆಯಾಗಿರುವ ವಿಜಯನಗರ ಜಿಲ್ಲೆಯ ಡಾ. ಉಮಾ.ಹೊಸದಾಗಿ ಆಯ್ಕೆಯಾಗಿರುವ ಕೊಪ್ಪಳ ಜಿಲ್ಲೆಯ ರಾಧಾಕನಕಮೂರ್ತಿ ಹಾಗೆ ಗದಗ್ ಜಿಲ್ಲೆಯ ಹೊಸದಾಗಿ ಆಯ್ಕೆ ಆಗಿರುವ ಶೋಭಾ ಹಗೆದಾಳ್,ಸ್ಟೇಟ್ ಕಮಿಟಿಗೆ ಸದಸ್ಯರಾಗಿ ಆಯ್ಕೆಯಾಗಿರುವ ರುದ್ರವ್ವ ಇವರುಗಳು ಈ ಸಭೆಯಲ್ಲಿ ಭಾಗವಹಿಸಿ ಹಾಗೂ ಉಪಸ್ಥಿತರಿದ್ದರು.

Total Views: 0
Share This Article