ಆರೋ ನ್ ಮಿರಜ್ಕರ್ ಶಾ ಲೆಯಲ್ಲಿ 2025-26ನೇ ಸಾ ಲಿನ ಹತ್ತನೇ ತರಗತಿ ವಿದ್ಯಾ ರ್ಥಿ ಗಳ ಬೀ ಳ್ಕೊ ಡು ಗೆಸಮಾ ರಂ ಭ “ವಿದ್ಯಾ ರ್ಥಿ ಗಳ ಭವಿಷ್ಯ ಉಜ್ವಲವಾ ಗಲಿ-ರು ಬೇ ನ್ ಮಿರಜ್ಕರ್”

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

The ceremony of the 2025-26 class 10th students of Aaron Mirajkar School began with the words “May the future of the students be bright – Ruben Mirajkar”

ಆರೋ ನ್ ಮಿರಜ್ಕರ್ ಶಾ ಲೆಯಲ್ಲಿ 2025-26ನೇ ಸಾ ಲಿನ ಹತ್ತನೇ ತರಗತಿ ವಿದ್ಯಾ ರ್ಥಿ ಗಳ ಬೀ ಳ್ಕೊ ಡು ಗೆ
ಸಮಾ ರಂ ಭ “ವಿದ್ಯಾ ರ್ಥಿ ಗಳ ಭವಿಷ್ಯ ಉಜ್ವಲವಾ ಗಲಿ-ರು ಬೇ ನ್ ಮಿರಜ್ಕರ್”

ಜಾಹೀರಾತು


ಗಂಗಾವತಿ: 2ನೇ ಮಾ ರ್ಚ್ ಸೋ ಮವಾ ರದಂ ದು ಆರೋ ನ್ ಮಿರಜ್ಕರ್ ಆಂ ಗ್ಲ ಮಾ ಧ್ಯ ಮ ಪ್ರೌ ಢ ಶಾ ಲೆಯಲ್ಲಿ 2025-26ನೇ
ಸಾ ಲಿನ ಹತ್ತನೇ ತರಗತಿಯ ವಿದ್ಯಾ ರ್ಥಿ ಗಳ ಬೀ ಳ್ಕೊ ಡು ಗೆ ಸಮಾ ರಂ ಭವನ್ನು ಏರ್ಪ ಡಿಸಲಾ ಗಿತ್ತು . ಕಾ ರ್ಯ ಕ್ರಮದಲ್ಲಿ ವಿಶೇ ಷ
ಉಪನ್ಯಾ ಸವನ್ನು ಸ್ಪೂ ರ್ತಿ ದಾ ಯಕ ಭಾ ಷಣಕಾ ರರಾ ದ ಧನರಾ ಜ್ ಈ ಅವರು “ವಿದ್ಯಾ ರ್ಥಿ ಗಳಲ್ಲಿನ ಪ್ರ ತಿಭೆಯು ಕೇ ವಲ
ಅಂ ಕಗಳಿಂ ದ ಕೂ ಡಿರದೆ ಜೀ ವನದ ಕೌ ಶಲ್ಯ ಗಳೊಂ ದಿಗೆ ಕೂ ಡಿರಬೇ ಕು . ಪರೀ ಕ್ಷೆಯ ಬಗ್ಗೆ ಯಾ ವು ದೇ ಒತ್ತಡ ಹಾ ಗೂ ಆತಂ ಕವಿಲ್ಲದೆ
ಎದು ರಿಸಿ” ಎಂ ದು ತಮ್ಮ ವಿಶೇ ಷ ಉಪನ್ಯಾ ಸವನ್ನು ನೀ ಡಿದರು .
ಕಾ ರ್ಯ ಕ್ರಮದ ಅಧ್ಯ ಕ್ಷತೆಯನ್ನು ಸಂ ಸ್ಥೆಯ ಅಧ್ಯ ಕ್ಷರಾ ದ ‘ಶ್ರೀ ಮತಿ ಚಿನ್ನಮ್ಮ ಮಿರಜಕರ್’ ವಹಿಸಿದ್ದರು .
“ವಿದ್ಯಾ ರ್ಥಿ ಗಳು ತಾ ವೇ ರೂ ಪಿಸಿಕೊಂ ಡಿರು ವ ವೇ ಳಾ ಪಟ್ಟಿಯಂ ತೆ ಅಭ್ಯ ಸಿಸಿ ಉತ್ತಮ ಅಂ ಕಗಳೊಂ ದಿಗೆ ಪರೀ ಕ್ಷೆಯಲ್ಲಿ
ಯಶಸ್ಸ ನ್ನು ಸಾ ಧಿಸಲಿ ಹಾ ಗೂ ಅವರ ಭವಿಷ್ಯ ಉಜ್ವ ಲವಾ ಗಲಿ” ಎಂ ದು ಶಾ ಲೆಯ ಕಾ ರ್ಯ ದರ್ಶಿ ಗಳಾ ದ ರು ಬೇ ನ್ ಮಿರಜ್ಕರ್
ಅವರು ತಿಳಿಸಿದರು .
ರೆವ. ಶ್ರೀ ಯೇ ಸು ದಾ ಸ್ ಅವರು ಎಲ್ಲಾ ವಿದ್ಯಾ ರ್ಥಿ ಗಳಿಗೆ ದೇ ವರ ಪ್ರಾ ರ್ಥ ನೆ ಮತ್ತು ವಾ ಕ್ಯ ಗಳೊಂ ದಿಗೆ ಮಕ್ಕ ಳಿಗೆ ಶು ಭ
ಹಾ ರೈ ಸಿದರು .
“ಪರೀ ಕ್ಷೆಯನ್ನು ಎದು ರಿಸಬೇ ಕಾ ದರೆ ಮಕ್ಕ ಳಲ್ಲಿ ಅಚಲ ನಂ ಬಿಕೆ, ದೃಢ ನಿರ್ಧಾ ರ, ಸ್ಥಿರ ಮನಸ್ಸು ಇರಬೇ ಕು . ಮಕ್ಕ ಳು
ಪರೀ ಕ್ಷೆಯನ್ನು ಯಶಸ್ವಿಯಾ ಗಿ ಎದು ರಿಸಲಿ” ಎಂ ದು ಶಾ ಲೆಯ ಮು ಖ್ಯೋ ಪಾ ಧ್ಯಾ ಯರಾ ದ ಮಂ ಜು ನಾ ಥ ನಾ ಯಕ ಅವರು
ಹೇ ಳಿದರು .
ಶಾ ಲೆಯ ಖಜಾಂ ಚಿಗಳಾ ದ ಶ್ರೀ ಮತಿ ಸು ನೀ ತಾ ಮಿರಜಕರ್, ಆಡಳಿತಾ ಧಿಕಾ ರಿಗಳಾ ದ ಚಂ ದ್ರಕಾಂ ತರಾ ವ್, ನಿವೇ ದಿತಾ
ಶಾ ಲೆಯ ಮು ಖ್ಯೋ ಪಾ ಧ್ಯಾ ಯರಾ ದ ಶ್ರೀ ಮತಿ ರೇ ಖಾ ಠಾ ಕೂ ರ್ ವೇ ದಿಕೆಯನ್ನು ಹಂ ಚಿಕೊಂ ಡರು .
ಈ ಸಂ ದರ್ಭ ದಲ್ಲಿ ವಿದ್ಯಾ ರ್ಥಿ ಗಳು ತಮ್ಮ ಅಭಿಪ್ರಾ ಯಗಳನ್ನು ಹಂ ಚಿಕೊಂ ಡರು . ಶಾ ಲೆಯ ಆಡಳಿತ ಮಂ ಡಳಿಯ
ವತಿಯಿಂ ದ ವಿದ್ಯಾ ರ್ಥಿ ಗಳಿಗೆ ಪರೀ ಕ್ಷಾ ಸಾ ಮಗ್ರಿ ಗಳನ್ನು ನೀ ಡು ವು ದರ ಮೂ ಲಕ ಸಾಂ ಕೇ ತಿಕ ಶಾ ಲೆಯಿಂ ದ ಬೀ ಳ್ಕೊ ಡಲಾ ಯಿತು .
ನಂ ತರ 8 ಮತ್ತು 9ನೇ ತರಗತಿ ವಿದ್ಯಾ ರ್ಥಿ ಗಳಿಂ ದ 10ನೇ ತರಗತಿ ವಿದ್ಯಾ ಥಿಗಳಿಗೆ ಮನರಂ ಜನೆಯನ್ನು ನೀ ಡಿದರು .
ಕಾ ರ್ಯ ಕ್ರಮದಲ್ಲಿ ಉಭಯ ಶಾ ಲೆಗಳ ಶಿಕ್ಷಕ ವೃಂ ದ, ವಿದ್ಯಾ ರ್ಥಿ ಗಳು ಉಪಸ್ಥಿತರಿದ್ದರು .
ಮಾ ಹಿತಿ

Total Views: 0
Share This Article