
Bellary :government distributes free detergent cakes to upper primary and high school students
ಜಾಹೀರಾತು


ಬಳ್ಳಾರಿ: ಪ್ರಧಾನಿ ಮೋದಿ ಅವರ ಕನಸಿನ ಕೂಸಾದಆತ್ಮನಿರ್ಭರ ಯೋಜನೆಗಳಲ್ಲೊಂದಾದ ಪಶ್ಚಿಮ ಬಂಗಾಲದ ಆತ್ಮನಿರ್ಭರ ಡಿಟರ್ಜಂಟ ಪ್ರೈ.ಲಿ. ಕಂಪನಿ ವತಿಯಿಂದ 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಾಲೆ ಬಳ್ಳಾರಿಯ ಶಾಲಾ ಮಕ್ಕಳಿಗೆ ಕಂಪನಿಯ ವತಿಯಿಂದ ಝುಲಾ ಡಿಟರ್ಜಂಟ್ ಪೌಡರ್ ಹಾಗೂ ಝುಲಾ ಡಿಟರ್ಜಂಟ್ ಕೇಕ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ಮತ್ತು ಹೊಸ್ಪೆಟ್ ಜಿಲ್ಲಾ ಆತ್ಮನಿರ್ಭರ ಕಂಪನಿಯ ಜೋನಲ್ ಹೆಡ್ ಅದ ಭಾಸ್ಕರ್ ವರದರಾಜನ್ ಸರ್ ಜಿಲ್ಲಾ ಮಾರ್ಕೆಟಿಂಗ್ ಬಳ್ಳಾರಿ ಮ್ಯಾನೇಜರ್ ವಿಶ್ವನಾಥ HK ಮತ್ತು ಹೊಸ್ಪೆಟ್ ಜಿಲ್ಲಾ ಮ್ಯಾನೇಜರ ಅದ ಗವಿಸಿದ್ದೇಶ VN, ಪಟ್ಟಣದ ವಿತರಕರಾದ ಚನ್ನಕೇಶವ ಏಜೆನ್ಸಿ ಮಾಲಿಕರು ಬಳ್ಳಾರಿ ಮತಿತರರಿದರು






