Little Heart School, Chandrayaan 3, Colossal Image
ಗಂಗಾವತಿ 23, ನಗರದಲ್ ಲಿಟಲ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಚಂದ್ರಯಾನ 3, ರ, ಬೃಹತ್ ಆಕಾರದ ಚಿತ್ರವನ್ನು ಬಿಡಿಸಿ ಸಂಭ್ರಮಿಸಿದರು, ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಮಾತನಾಡಿ, ಭಾರತದ, ಮಹತ್ವಾಕಾಂಕ್ಷೆಯ, ಮತ್ತು ಬಾಹ್ಯಾಕಾಶದಲಿ ಹೊಸ ಹೆಜ್ಜೆಯನ್ನು ನೀಡುತ್ತಿರುವ ಇಸ್ರೋ ಚಂದ್ರಯಾನ 3 ಚಂದಿರದ ಹತ್ತಿರಕ್ಕೆ ಹೋಗುತ್ತಿರುವ ಪ್ರಥಮ ನೌಕೆ ಇದಾಗಿದ್ದು ಯೋಜನೆ ಯಶಸ್ವಿಯಾಗಲಿ ಭಾರತದ ಕೀರ್ತಿ ವಿಶ್ವದಲ್ಲಿ ವ್ಯಾಪಿಸಲಿ ಎಂದು ಶುಭ ಹಾರೈಸಿದ ರು, ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಪ್ರಿಯಾ ಕುಮಾರಿ ಶಿಕ್ಷಕರು ವಿದ್ಯಾರ್ಥಿಗಳು ಭಾರತದ ರಾಷ್ಟ್ರ ಧ್ವಜ ಹಿಡಿದು ಸಂಭ್ರಮಿಸಿದರು,