Legal Aid Awareness Program Inaugurated by Senior Civil Judge Mahantesh Sangappa Daraga

ಕೊಪ್ಪಳ:ಇಲ್ಲಿನ ಸಮೀಪದ ಧರೆಗಲ್ಲ ಶ್ರೀ ಶಿವಪ್ರಿಯ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಜಿಲ್ಲಾ ವಿಕಲಚೇತನ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಮತ್ತು ಶಿವಪ್ರಿಯ ಕಾನೂನು ಮಹಾವಿದ್ಯಾಲಯ ಕೊಪ್ಪಳ ಇವರ ಸಹಯೋಗದಲ್ಲಿ ಕಾನೂನು ನೆರವು ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಉದ್ಘಾಟನೆ ಮಹಾಂತೇಶ್ ಸಂಗಪ್ಪ ದರ್ಗಾದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಅಧ್ಯಕ್ಷತೆ ರಾಘವೇಂದ್ರ ಪಾನಗಂಟಿ ಹಿರಿಯ ವಕೀಲರು ಹಾಗೂ ಉಪ ಅಧ್ಯಕ್ಷರು ಶಿವಪ್ರಿಯ ಕಾನೂನು ಮಹಾವಿದ್ಯಾಲಯ ಗೌರನಿಂಗ್ ಕೌನ್ಸಿಲ್ ಕೊಪ್ಪಳ ಉಪನ್ಯಾಸಕರಾಗಿ ಆಗಮಿಸಿದ್ದು ಶ್ರೀ ವೆಂಕಟೇಶ್ ದೇಶ್ಪಾಂಡೆ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳು ಮತ್ತು ಶ್ರೀ ಶಶಿಧರ್ ಸಕ್ರಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಲಬುರ್ಗಾ ವಿಕಲಚೇತನರು ಸಿರಿಯ ನಾಗರಿಕರು ಸ್ತ್ರೀಲಿಂಗಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಗೂ ಕೆಳಮಟ್ಟದಲ್ಲಿರುವ ಜನಾಂಗದವರ ಹಕ್ಕುಗಳು ಮತ್ತು ಸೌಲಭ್ಯಗಳ ಜಾಗೃತಿ ಅಭಿಯಾನ ಮತ್ತು ಮಾದಕ ವಸ್ತುಗಳು ಮಾದಕ ವ್ಯಸನ ನಿರ್ಮೂಲನೆ ಯೋಜನೆ 20 15 ಇದರ ಕುರಿತಾಗಿ ಉಪನ್ಯಾಸ ನೀಡಿದರು ವಹಿಸಿ ಮಾಡಿದರು ಒಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಅರುಣ್ ಕುಮಾರ್ ಅವರಿಂದ ಆರಂಭವಾಯಿತು ಪ್ರಾರ್ಥನೆಯನ್ನು ರಾಘವೇಂದ್ರ ನೆರವೇರಿಸಿದರು ಮತ್ತು ಉದ್ಘಾಟಕರಾಗಿ ಆಗಮಿಸಿರುವ ಹಿರಿಯ ಸಿವಿಲ್ ನ್ಯಾಯಾಧೀಶರು ಮಾನ್ಯ ಮಹಾಂತೇಶ್ ಸಂಗಪ್ಪ ದರ್ಗಾದ್ ರವರು ಮಾತನಾಡಿ ಇಂದಿನ ಯುವ ಜಾಗೃತಿ ಹೊಸ ಕಾನೂನುಗಳು ವಿವಿಧ ರೀತಿಯ ಪ್ರಕರಣಗಳ ಕುರಿತಾಗಿ ಅರಿವನ್ನು ಮೂಡಿಸಿದರು ಜಿಲ್ಲೆಗೆ ಅಂಗವಿಕಲ ಇಲಾಖೆಯಿಂದ ಎಷ್ಟು ಯೋಜನೆಗಳು ಮತ್ತು ಅವುಗಳ ಸದುಪಯೋಗ ಇದರ ಕುರಿತಾಗಿ ಉಪನ್ಯಾಸ ನೀಡಿದರು ನಂತರ ಶ್ರೀ ಶಶಿಧರ್ ಸಕ್ರಿ ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳು ಮತ್ತು ಪುನರ್ವಸತಿ ಯೋಜನೆಗಳ ಕುರಿತಾಗಿ ಉಪನ್ಯಾಸ ನೀಡಿದರು ವಂದನಾರ್ಪಣೆಯನ್ನು ಪ್ರದೀಪ್ ಧರ್ಮಾಯತ್ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿದ್ದು ದೇವಿ ಕಿರಣ್ ನಡೆಸಿಕೊಟ್ಟರು ನಂತರದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ನರೇಂದ್ರ ಉಪಸ್ಥಿತರಿತು ಸಂಸ್ಥೆಯ ಉಪನ್ಯಾಸಕರಾದ ಸೋಮಶೇಖರ್ ರಾಜು ಪ್ರಾಶ್ಚಾರರಾದ ಡಾ. ಬಸವರಾಜ್ ಹನ್ಸಿ ಮತ್ತು ಸುಕನ್ಯಾ ಹಡಗಲಿ ರಜಿಯಾ ಸುಲ್ತಾನ್ ಬೇಗಮ್ ಉಪಸ್ಥಿತಿ ವಹಿಸಿದ್ದರು ಶ್ರೀದೇವಿ ಹಿರೇಮಠ ನಿರೂಪಣೆ ನೆರವೇರಿಸಿ ಕೊಟ್ಟರು ಪ್ರಥಮ ಮತ್ತು ದ್ವಿತೀಯ ವರ್ಷದ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು