Mylarappa Unki was elected as the Taluk President of the Koppal Taluk Committee of Akhil Bharat Vachana Sahitya & Cultural Council.
ಕೊಪ್ಪಳ: ದಿ: ೦೫-೧೨-೨೦೨೪ : ಅಖಿಲ ಭಾರತ ವಚನ ಸಾಹಿತ್ಯ & ಸಾಂಸ್ಕೃತಿಕ ಪರಿಷತ್ತು (ರಿ) ಕೊಪ್ಪಳದ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳರವರು ಅಖಿಲ ಭಾರತ ವಚನ ಸಾಹಿತ್ಯ & ಸಾಂಸ್ಕೃತಿಕ ಪರಿಷತ್ತು (ರಿ) ಕೊಪ್ಪಳ ತಾಲೂಕು ಸಮಿತಿಗೆ ತಾಲೂಕಾಧ್ಯಕ್ಷರಾಗಿ ಮೈಲಾರಪ್ಪ ಉಂಕಿಯವರನ್ನು ಅಧಿಕೃತವಾಗಿ ಆಯ್ಕೆ ಮಾಡಿದ್ದಾರೆ.