Breaking News

ಹೊಸಪೇಟೆ ತಾಲೂಕು ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ಶಾಸಕ ಹೆಚ್ ಆರ್ ಗವಿಯಪ್ಪ, ರಿಂದ ಉದ್ಘಾಟನೆ

Hospet taluk level sports event for high school children inaugurated by MLA HR Gaviyappa.

ಜಾಹೀರಾತು
IMG 20241025 WA0320 Scaled

ಇಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹೆಚ್ ಆರ್ ಗವಿಯಪ್ಪರವರು,
ಶಾಲಾ ಶಿಕ್ಷಣ ಇಲಾಖೆ ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊಸಪೇಟೆ ಹಾಗೂ ಜೆಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹೊಸಪೇಟೆ ಇವರ ಸಹಯೋಗದಲ್ಲಿ ಹೊಸಪೇಟೆಯ ನೆಹರು ಕೋ ಆಪರೇಟಿವ್ ಕಾಲೋನಿ ಕ್ರೀಡಾ ಮೈದಾನದಲ್ಲಿ ನಡೆದ 85ನೇ ಹೊಸಪೇಟೆ ತಾಲೂಕು ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ 2024-25 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಡಿಡಿಪಿಐ ವೆಂಕಟೇಶ್, ಬಿಇಓ ಚನ್ನಬಸಪ್ಪ, ಜೆಸಿ ಡಾ. ಬಸವರಾಜ್ ಅಧ್ಯಕ್ಷರು ಜೆಸಿಸ ವಿದ್ಯಾಸಂಸ್ಥೆ, ತಾರಿಹಳ್ಳಿ ಜಂಬುನಾಥ್ ನಗರಸಭೆ ಸದಸ್ಯರು, ಕೆ ಸಿ ಲಿಂಗಪ್ಪ, ಮುಖ್ಯೋಪಾಧ್ಯರು ಜೆಸಿಸ್ ಶಾಲೆ, ಜೆಸಿಸ್ ಶಾಲೆಯ ಕಾರ್ಯದರ್ಶಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಗಣ್ಯರು ಉಪಸ್ಥಿತರಿದ್ದರು

About Mallikarjun

Check Also

img202510021202142.jpg

ಸ್ವಾಭಿಮಾನಿ ಕಲ್ಯಾಣ ಪರ್ವ 12ನೇ ಶತಮಾನದ ಶರಣರ ಸ್ವಾಭಿಮಾನದ ಪ್ರತೀಕ

Swabhimani Kalyana Parva is a symbol of the self-respect of the 12th century Sharanas. ಹನ್ನೆರಡನೇ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.