Breaking News

ಸ್ವಚ್ಛತಾ ಅಭಿಯಾನದ ಕಾರ್ಯಕ್ರಮ.

Cleanliness campaign program

ಜಾಹೀರಾತು

ಸಿಂಧನೂರು:- ಸೆ 26 ಸ್ವಚ್ಛತಾ ಹಿ ಸೇವಾ ಸಪ್ತಾಹ 2024 ಕಾರ್ಯಕ್ರಮದ ಭಾಗವಾಗಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪವಿಭಾಗೀಯ ಕಛೇರಿ ಸಿಂಧನೂರು, ಕಛೇರಿಯ ಮುಂಭಾಗ ಹಾಗೂ ಪ್ರಯೋಗಾಲಯದ ಸುತ್ತಮುತ್ತಲು ಶ್ರಮಧಾನ ಕಾರ್ಯಕ್ರಮಕ್ಕೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಶ್ರೀಮತಿ ವಿಜಯಲಕ್ಷ್ಮಿ ಚಾಲನೆ ನೀಡಿ ದರು.
ನಂತರ ಮಾತನಾಡಿದ ಅವರು
ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.ಸ್ವಚ್ಛತಾ ಅಭಿಯಾನದ ಪ್ರತಿಜ್ಞಾವಿಧಿಯನ್ನು ಇಸ್ರ ತಂಡದ ನಾಯಕ ಶಾಂತ ಮುತ್ತಯ್ಯ ಗುರುವಿನ ಪ್ರತಿಜ್ಞಾವಿಧಿಯನ್ನು ಬೋಧನೆ ಮಾಡಿದರು.ಈ ಸಂದರ್ಭದಲ್ಲಿ ಸಹಾಯಕ ಅಭಿಯಂತರು ಕಿರಿಯ ಅಭಿಯಂತರರು ಪ್ರಯೋಗಾಲಯ ತಜ್ಞರು ಹಾಗೂ ಕಚೇರಿಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು..

About Mallikarjun

Check Also

ಪ್ರೊ. ಬಿ. ಕೆ. ರವಿ ಅಮೆರಿಕದ ಶೈಕ್ಷಣಿಕ ಪ್ರವಾಸ

Prof. B. K. Ravi’s educational tour of America ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಕೆ. ರವಿ, …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.