Pratibha Purasak on behalf of Madiga Awareness Youth Forum on September 3
ಮಾನ್ವಿ:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಜಾಗೃತಿ ಯುವ ವೇದಿಕೆ ತಾಲೂಕು ಸಮಿತಿಯ ಪದಾಧಿಕಾರಿಗಳಾದ ಯಲ್ಲಪ್ಪ ಬಾದರದಿನ್ನಿ ವಕೀಲರು ಮಾತನಾಡಿ ಪಟ್ಟಣದ ಖಾದ್ರಿ ಫಂಕ್ಷನ್ ಹಾಲ್‌ನಲ್ಲಿನ ವೇದಿಕೆಯಲ್ಲಿ ಸೆ.3 ರಂದು ಬೆಳಿಗ್ಗೆ 10.30ಕ್ಕೆ ನೂತನವಾಗಿ ರಾಜ್ಯದ ವಿಧಾನ ಪರಿಷತ್‌ಗೆ ಸದಸ್ಯರಾದ ಜಿಲ್ಲೆಯ ನಮ್ಮ ಸಮುದಾಯದವರಾದ ಎ.ವಸಂತಕುಮಾರ ರವರನ್ನು ಹಾಗೂ 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 80ರಷ್ಟು ಅಂಕಗಳನ್ನು ಪಡೆದ ಮಾದಿಗ ಸಮುದಾಯದ ಮಾನ್ವಿ ಮತ್ತು ಸಿರವಾರ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಅದರಿಂದ ಮಾದಿಗ ಸಮುದಾಯದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ,ಆಧಾರ ಕಾರ್ಡ ಪ್ರತಿಯೊಂದಿಗೆ ಅ.20 ರೊಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಪಿ.ರವಿಕುಮಾರ 9741080310,ಯಲ್ಲಪ್ಪ ಹಿರೇಬಾದರದಿನ್ನಿ 8971655626, ಬಸವರಾಜ ನಕ್ಕುಂದಿ 99458800063, ಅಬ್ರಾಹಂ ಹೋನ್ನಟಗಿ 9008827665,ಅಶೋಕ್ ತಡಕಲ್ 7760303779,ಚನ್ನಪ್ಪ ಸಿರವಾರ 9449632018 ದೂ ಸಂಖ್ಯೆಗೆಳಿಗೆ ಸಂಪರ್ಕಿಸಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು ಎಂದು ಕೋರಿದರು.
ಪ್ರಭುರಾಜ್ ಕೊಡ್ಲಿ,ಹನುಮಂತ ಕೋಟೆ, ಗಣೇಶ ಸಂಗಪೂರ್, ಮಾರೇಶ ಭಂಡಾರಿ, ಸಂಪತ್ ಕುಮಾರ್ ಪನ್ನೂರ್,ಯಮನಪ್ಪ ಜಾಗಿರ್ ಪನ್ನೂರ್,ಸುದರ್ಶನ, ಸೇರಿದಂತೆ ಇನ್ನಿತರರು ಇದ್ದರು.