The number of BSNL users has increased to 27 thousand in a single month
BSNL ಗೆ ತಮ್ಮ ಸಂಖ್ಯೆಯನ್ನು ಪೋರ್ಟ್ ಮಾಡುವ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದಲ್ಲದೆ, ರ‍್ಕಾರಿ ಕಂಪನಿಯು ಶೀಘ್ರದಲ್ಲೇ ದೇಶಾದ್ಯಂತ ೪ಉ ನೆಟ್‌ರ‍್ಕ್ ಅನ್ನು ಹೊರತರುತ್ತಿದೆ. ಕಂಪನಿಯು ಹೊಸ ಃSಓಐ ಬಳಕೆದಾರರಿಗೆ 5G ಸಿದ್ಧ ಸಿಮ್ ಕರ‍್ಡ್‌ಗಳನ್ನು ನೀಡುತ್ತಿದೆ.
ಖಾಸಗಿ ಟೆಲಿಕಾಂ ಕಂಪನಿಗಳ ರೀಚಾರ್ಜ್ ಯೋಜನೆಗಳು ದುಬಾರಿಯಾಗಿರುವುದರಿಂದ, ಸಿಮ್ ಅನ್ನುBSNL ಗೆ ಪೋರ್ಟ್ ಮಾಡಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಳಕೆದಾರರಿಂದ ಪ್ರಚಾರವನ್ನುಆರಂಭಿಸಿದ್ದಾರೆ. ಇಷ್ಟೇ ಅಲ್ಲ, ರ‍್ಕಾರಿ ಕಂಪನಿಯು ದೇಶದ ವಿವಿಧ ನಗರಗಳಲ್ಲಿ ಸಿಮ್ ಕರ್ಟ್ ಗಳನ್ನು ಪೋರ್ಟ್ ಮಾಡುವ ಶಿಬಿರಗಳನ್ನು ಸಹ ಆಯೋಜಿಸುತ್ತಿದೆ.
ಹೊಸ ದಾಖಲೆ
ಕಳೆದ ೩೦ ದಿನಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಹೊಸ ಸಿಮ್‌ಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಬಿಎಸ್‌ಎನ್‌ಎಲ್ ಆಂಧ್ರಪ್ರದೇಶ ತಿಳಿಸಿದೆ. ಇದು ಸ್ವತಃ ಒಂದು ದಾಖಲೆಯಾಗಿದೆ. ಆಂಧ್ರಪ್ರದೇಶದಲ್ಲಿ ಮಾತ್ರವಲ್ಲದೆ, ಭಾರತದಾದ್ಯಂತ ವಿವಿಧ ಟೆಲಿಕಾಂ ವಲಯಗಳಲ್ಲಿ ಬಿಎಸ್‌ಎನ್‌ಎಲ್ ಚಂದಾದಾರರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.
ಮಳೆಗಾಲದಲ್ಲಿ ಶೀತ ಕೆಮ್ಮಿನ ಕಿರಿಕಿರಿಗೆ ಗುಡ್ ಬೈ ಹೇಳಲು ಹೀಗೆ ಮಾಡಿಮಳೆಗಾಲದಲ್ಲಿ ಶೀತ ಕೆಮ್ಮಿನ ಕಿರಿಕಿರಿಗೆ ಗುಡ್ ಬೈ ಹೇಳಲು ಹೀಗೆ ಮಾಡಿ
ಮೂಲಸೌರ‍್ಯ ವೃದ್ಧಿ
ಈ ರ‍್ಷದ ಬಜೆಟ್‌ನಲ್ಲಿ ಕೇಂದ್ರ ರ‍್ಕಾರ ಬಿಎಸ್‌ಎನ್‌ಎಲ್ ಪುನಶ್ಚೇತನಕ್ಕೆ ೮೨ ಸಾವಿರ ಕೋಟಿ ರೂ. ಈ ಮೊತ್ತವನ್ನು ಟೆಲಿಕಾಂ ಕಂಪನಿಯ ಮೂಲಸೌರ‍್ಯವನ್ನು ಸುಧಾರಿಸಲು ಬಳಸಲಾಗುತ್ತದೆ. ಅಲ್ಲದೆ, ಕಂಪನಿಯು ಭಾರತದಲ್ಲಿ ಅಭಿವೃದ್ಧಿಪಡಿಸಿದ ೪ಉ ಮತ್ತು 5G ತಂತ್ರಜ್ಞಾನವನ್ನು ಹೊರತರಲು ಸಂಪರ‍್ಣವಾಗಿ ತಯಾರಿ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಃSಓಐ ದೊಡ್ಡ ತಲೆನೋವಾಗಿ ಪರಿಣಮಿಸಬಹುದು.
ಈಗಾಗಲೇ ಬಿಎಸ್‌ಎನ್‌ಎಲ್ ಕಡಿಮೆ ವ್ಯಾಲಿಡಿಟಿಯ ಪ್ಲ್ಯಾನ್ ಹಾಗೂ ಕಡಿಮೆ ವ್ಯಾಲಿಡಿಟಿಯ ಪ್ಲ್ಯಾನ್‌ಗಳನ್ನು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ನೀಡುತ್ತಿದೆ. ಬಳಕೆದಾರರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಹಲವು ರಿಚರ‍್ಜ್ ಪ್ಲ್ಯಾನ್‌ಗಳನ್ನು ಈಗಾಗಲೇ ಲಾಂಚ್ ಮಾಡಿದೆ. ಅಲ್ಲದೆ ಅನಿಯಮಿತ ಕರೆಗಳನ್ನು ನೀಡಲಿದೆ. ಇನ್ನು ಹಲವು ಡೆಟಾ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿ, ಗ್ರಾಹಕರನ್ನು ಸೆಳೆಯಲು ಯಶಸ್ವಿಯತ್ತ ಸಾಗುತ್ತಿದೆ.