
The short URL of the present article is: https://kalyanasiri.in/6uh1
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಗೆ ಸುದೀಪ್ ಮಸ್ಕಿ ಆಯ್ಕೆ
ಜಾಹೀರಾತು

Sudeep Muski selected for Central Industrial Security Force

ಗಂಗಾವತಿ :- ನಗರದ 18 ವಾರ್ಡ್ ವಡ್ಡರ ಓಣಿಯ ನಿವಾಸಿಗಳಾದ ಬಸವರಾಜ್ ಮಸ್ಕಿ ನಂದಿನಿ ಮಸ್ಕಿ ಇವರ ಸುಪುತ್ರ ಸುದೀಪ್ ಮಸ್ಕಿ CISF ಆರ್ಮಿ ( ಕೇಂದ್ರ ಕೈಗಾರಿಕಾ ಭದ್ರತಾ ಪಡೆ ) ಆಯ್ಕೆಯಾಗಿದ್ದಾನೆ. ಈ ವೇಳೆ ಸ್ನೇಹಿತರ ಬಳಗದಿಂದ ಸುದೀಪ್ ಮಸ್ಕಿ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಭರತ, ಶ್ಯಾಮ್ ಸುಂದರ್, ಗಿರೀಶ್, ಜಾಯಿದ್, ಆಕಾಶ್, ಸಂಕೇತ್, ಚೇತನ್, ಚನ್ನ, ಉಪಸ್ಥಿತರಿದ್ದರು.
The short URL of the present article is: https://kalyanasiri.in/6uh1




