ಬಡವರು, ರೋಗಿಗಳ ಪಾಲಿನ ‘ಪಾರ್ಲೆ-ಜಿ’ ಇನ್ಮುಂದೆ ಸಿಗಲ್ಲ! ಯುದ್ಧದ ಎಫೆಕ್ಟ್‌ನಿಂದ ರಾಜ್ಯದ ಎಲ್ಲಾ ಫ್ಯಾಕ್ಟರಿಗಳು ಬಂದ್.

ಬಡವರು, ರೋಗಿಗಳ ಪಾಲಿನ ‘ಪಾರ್ಲೆ-ಜಿ’ ಇನ್ಮುಂದೆ ಸಿಗಲ್ಲ! ಯುದ್ಧದ ಎಫೆಕ್ಟ್‌ನಿಂದ ರಾಜ್ಯದ ಎಲ್ಲಾ ಫ್ಯಾಕ್ಟರಿಗಳು ಬಂದ್.

Parle-G' for the poor and sick will no longer be available! All the factories in the state are closed due to the effects of the war.




ಪಾರ್ಲೆ-ಜಿ ಬಂದ್ ಮುಖ್ಯಾಂಶಗಳು

ಜಾಹೀರಾತು
  • ಎಲ್‌ಪಿಜಿ ಕೊರತೆಯಿಂದ ರಾಜ್ಯದ 4 ಪಾರ್ಲೆ-ಜಿ ಫ್ಯಾಕ್ಟರಿಗಳು ಬಂದ್.
  • ಕಳೆದ 6 ದಿನಗಳಿಂದ ಸಂಪೂರ್ಣವಾಗಿ ನಿಂತ ಬಿಸ್ಕೆಟ್ ಉತ್ಪಾದನೆ.
  • ಮಾರುಕಟ್ಟೆಯಲ್ಲಿನ ಹಳೇ ಸ್ಟಾಕ್ ಮುಗಿದರೆ ಪಾರ್ಲೆ-ಜಿ ಸಿಗುವುದು ಡೌಟ್!

ಮನೆಯಲ್ಲಿ ಮಗು ಅಳುತ್ತಿರುವಾಗ ಸಮಾಧಾನ ಮಾಡಲು ತಕ್ಷಣವೇ ಒಂದು 5 ರೂಪಾಯಿಯ ಪಾರ್ಲೆ-ಜಿ ಬಿಸ್ಕೆಟ್ ತಂದುಕೊಡುತ್ತಿದ್ದೀರಾ? ಆಸ್ಪತ್ರೆಯಲ್ಲಿರುವ ರೋಗಿಗಳಿಗೆ, ಟೀ ಜೊತೆ ಅದ್ದಿ ತಿನ್ನಲು ವಯಸ್ಸಾದವರಿಗೆ ಇದೇ ಬಿಸ್ಕೆಟ್ ಬೇಕಾ? ಹಾಗಾದರೆ ನಿಮಗೊಂದು ಶಾಕಿಂಗ್ ಸುದ್ದಿ ಇದೆ. ಕೇವಲ 5 ರೂಪಾಯಿಗೆ ಹೊಟ್ಟೆ ತುಂಬಿಸುತ್ತಿದ್ದ, ಬಡವರ ಮತ್ತು ಮಕ್ಕಳ ಪಾಲಿನ ಫೇವರಿಟ್ ‘ಪಾರ್ಲೆ-ಜಿ’ (Parle-G) ಬಿಸ್ಕೆಟ್ ಇನ್ಮುಂದೆ ಅಂಗಡಿಗಳಲ್ಲಿ ಸಿಗುವುದು ಕಷ್ಟವಾಗಿದೆ!

ಹೌದು, ನೀವು ಓದುತ್ತಿರುವುದು ನಿಜ. ಎಲ್ಲೋ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ ಯುದ್ಧದ (Iran-Israel War) ಎಫೆಕ್ಟ್ ಇದೀಗ ನಮ್ಮ ರಾಜ್ಯದ ಬಡವರ ನೆಚ್ಚಿನ ಬಿಸ್ಕೆಟ್ ಮೇಲೂ ಬಿದ್ದಿದೆ. ಏಕಾಏಕಿ ರಾಜ್ಯದ ಪ್ರಮುಖ ಪಾರ್ಲೆ-ಜಿ ಕಾರ್ಖಾನೆಗಳು ಬಾಗಿಲು ಮುಚ್ಚಿವೆ.

Leave a Reply

Your email address will not be published. Required fields are marked *