Breaking News

ಸ್ಥಳೀಯ ಕಲಾವಿದರ ಅಮೂಘ ನಟನೆಯ ಚಿತ್ರ ಗ್ರಾಮ ಪಂಚಾಯಿತಿ ಅತಿಶೀಘ್ರದಲ್ಲಿ ತೆರೆಗೆ

The film Gram Panchayat, featuring amazing performances by local artists, will be released soon.

ಗಂಗಾವತಿ: ಇಂದು  ಸೋಮವಾರ ನಗರದ ಸಾಯಿ ಹೋಟೆಲ್ ಸಭಾಂಗಣದಲ್ಲಿಗ್ರಾಮ ಪಂಚಾಯತಿ ಚಿತ್ರ ತಂಡದಿಂದ ಪತ್ರಿಕಾ ಗೋಷ್ಠಿಯಲ್ಲಿ  ಮಾತನಾಡಿನಾವು ಸ್ಥಳಿಯ ಅಂದರೆ ಕೊಪ್ಪಳ, ವಿಜಯ ನಗರ ಜಿಲ್ಲೆಯ ಕಲಾವಿದರ ತಂಡದಿಂದ  ಅಭಿನಯಿಸಿದ್ದಾರೆಅತಿ ಶೀಘ್ರದಲ್ಲಿ ತೆರೆಕಾಣಲಿದೆ.

ಜಾಹೀರಾತು

   ನಿರ್ದೇಶನ ಮತ್ತು ಸಂಭಾಷಣೆ ದುರ್ಗಸಿಂಹ,,ಚಿತ್ರಕಥೆ -ಛಾಯಗ್ರಾಹಕ & ಸಂಕಲನಕಾರ ಬಸುರಾಜ್ & ಟೀಮ್, ಕಂಠದಾನ ಕಲಾವಿದರು -ಶ್ರೀಮತಿ ಅನಿತಾ ತಳವರ್, ನೇತ್ರಾವತಿ,ಹನುಮೇಶ್, ಯಶೋದ ಅಭಿನಯಿಸಿದ್ದಾರೆ.   ಎಲ್ಲರು ಸೇರಿ ನಿರ್ಮಿಸಿದ ಭಾಗ್ಯಲಕ್ಷ್ಮಿ ಮೂನೀಸ್ ಅರ್ಪಿಸುವ ಗ್ರಾಮ ಪಂಚಾಯತಿ ಚಿತ್ರ ಗ್ರಾಮಗಳಲ್ಲಿ

ಸಾರ್ವಜಿನಿಕರು ಪಂಚಾಯತ ಕಾರ್ಯ ಲಯದಲ್ಲಿ ರಸ್ತೆ ಕಾಮಗಾರಿ, ತಮ್ಮಅಸ್ತಿ ಉಳಿಸಿಕೊಳ್ಳಲು ಹೊರಾಟ ,ಹಣ ಕರ್ಚುಮಾಡದೆ ಚುನಾವಣೆ ಹೆದರಿಸುವದು ಇನ್ನು ಹಲವಾರು ಸಮಸ್ಯೆ ಗಳವಿರುದ್ದ ಹೋರಾಡುವದೇ  ಚಿತ್ರದ  ಹೈಲೆಟ್   ಇನ್ನು ಹಲವಾರು ವಿಷಯಗಳ ಬಗ್ಗೆ ಚಿತ್ರಿಕರಿಸಲಾಗಿದೆ.ಚಿತ್ರದಲ್ಲಿ ಹಾಡು, ಡ್ಯಾನ್ಸ್, ಸೆಂಟಿಮೆಂಟ್,ಭಾವನಾತ್ಮಕ ಸಂಬಾ಼ಶಣೆ.ಪ್ರೇಕ್ಷಕರಿಗೆ ಇಷ್ಟ ಪಡುವ ರೀತಿ ಚಿತ್ರ ನಿರ್ಮಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ  ದುರ್ಗಾಶಹಾಮ್,ವಾಸುದೇವ್,ವಿನಯ್, ಮೈಬುಬ,ಅನು ಬೆಳಗಲ್,ಎಸ್ ಕೆ ಬಡಿಗೇರ ಇದ್ದರು.

    

About Mallikarjun

Check Also

ಕೃಷಿ ಪಂಡಿತ ಪ್ರಶಸ್ತಿಗೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Application deadline extended for Krishi Pandita Award ಕೊಪ್ಪಳ ಸೆಪ್ಟೆಂಬರ್ 06, (ಕರ್ನಾಟಕ ವಾರ್ತೆ): 2025-26 ನೇ ಸಾಲಿನಲ್ಲಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.