Breaking News

ಜಾನೇಕಲ್ : ಶ್ರೀಕಾಂತ್ ಮಾಲಿಪಾಟೀಲ್ ನಿಧನ

Janekal: Shrikant Malipatil passes away

ಜಾಹೀರಾತು

ಜಾನೇಕಲ್: ಶ್ರೀಕಾಂತ್ ಮಾಲಿಪಾಟೀಲ್ ಜಾನೇಕಲ್ ಇವರು ದಿನಾಂಕ21/6/2025 ಶನಿವಾರ ಸಂಜೆ 3-55 ನಿಮಿಷಕ್ಕೆ ದೈವ ದೀನರಾಗಿದ್ದಾರೆ ಇವರ ಅಂತ್ಯಕ್ರಿಯೆ ಯನ್ನು ದಿನಾಂಕ22/6/2025 ಭಾನುವಾರ ಮಧ್ಯಾಹ್ನ 1-30 ನಿಮಿಷಕ್ಕೆ ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ವಿಜಯಕುಮಾರ್ ಕಲ್ಮನಿ ಹೊಸಕೇರಾ ತಿಳಿದದ್ದಾರೆ.

About Mallikarjun

Check Also

ಇ.ಎಸ್.ಐ ಆಸ್ಪತ್ರೆ ಆವರಣದಲ್ಲಿ ವಿಶ್ವ ತೊನ್ನುರೋಗ ದಿನದ ಅಂಗವಾಗಿಜನ ಜಾಗೃತಿ

Public awareness campaign on World Tuberculosis Day at ESI Hospital premises ಬೆಂಗಳೂರು,ಜೂ.25: ವಿಶ್ವ ತೊನ್ನು ರೋಗ …

Leave a Reply

Your email address will not be published. Required fields are marked *