Breaking News

ಶ್ರೀ ಮತಿಮಹಾಂತೇಶ್ವರಿ ಭೂಸನೂರಮಠ ನಿಧನ

Sri Mati Mahanteshwari Bhusanur Math passes away

ಜಾಹೀರಾತು

ಕೊಟ್ಟೂರು : ಶ್ರೀ ಮತಿ ಮಹಾಂತೇಶ್ವರಿ ಭೂಸನೂರಮಠ ಮಠ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಜಗದ್ಗುರು ಶಿಕ್ಷಣ ಟ್ರಸ್ಟ್ ರಿ. ಕೊಟ್ಟೂರು ದೈವ ದಿನದಾಗುತ್ತಾರೆ . ಇವರ ಅಂತ್ಯಕ್ರಿಯೆಯು 21.05.2025 ರಂದು ನೆರವೇರಲಿದೆ.

ದುಖಿತಸ್ಥರು. ಅನುಪಮ,ಪ್ರದೀಪ್ ಭೂಸನೂರಮಠ, ಹೇಮಲತಾ ಹಾಗೂ ಮೊಮ್ಮಕ್ಕಳು ಕುಟುಂಬಸ್ಥರು ಪತ್ರಿಕೆಗೆ ತಿಳಿಸಿದ್ದಾರೆ

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *