ರೆಡ್ಡಿ ಸಮಾಜದ ಮಹಿಳಾ ಘಟಕದ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Shivasharane Hemareddy Mallamma Jayanti celebrated by the women’s wing of the Reddy Samaj

ಜಾಹೀರಾತು


ಗಂಗಾವತಿ. ನಗರದ ಎಪಿಎಂಸಿಯ ಶ್ರೀ ಚನ್ನಬಸವ ಸ್ವಾಮಿಯ ದೇವಸ್ಥಾನದಲ್ಲಿ ರೆಡ್ಡಿ ಮಹಿಳಾ ಘಟಕದ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾಂತಾ ಪಾಟೀಲ್ ಶಾರದಾ ಸಿಂಗನಾಳ ಹೊಸಕೇರಿ ಗೌರಮ್ಮ ಸುಲೋಚನಾ ಪಾಟೀಲ್ ಸುಶೀಲಾರೆಡ್ಡಿ ಸೇರಿದಂತೆ ರೆಡ್ಡಿ ಸಮಾಜದ ಮಹಿಳೆಯರು ಉಪಸ್ಥಿತರಿದ್ದರು

Total Views: 0
Share This Article