Breaking News

ದೇಶ ಕಾಯುವ ಯೋಧರಿಂದ ವಿಶ್ವ ಪತ್ರಿಕಾ ದಿನಾಚರಣೆ.

World Press Freedom Day celebrated by soldiers serving the country.

ಜಾಹೀರಾತು

ತಿಪಟೂರು ನಗರದ ಹಾಸನ ಸರ್ಕಲ್ ನಂದಿನಿ ಡೈರಿಯಲ್ಲಿ ಮುಂಭಾಗ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನುಜಿಲ್ಲಾಧ್ಯಕ್ಷರಾದ ಡಾ ಭಾಸ್ಕರ್ ಅವರ ನೇತೃತ್ವದಲ್ಲಿ ನಡೆಯಿತು.

ಪತ್ರಿಕಾ ದಿನಾಚರಣೆಉದ್ದೇಶಿಸಿ ಮಾತನಾಡಿದ ವೀರ ಯೋಧರದಂತಹ ಪರಮೇಶ್ ಎಚ್ ಜಿ ಭಾರತ ಮಾತೆ ನಮ್ಮ ಜೀವನಮ್ಮ ಪ್ರಾಣ ತ್ಯಾಗವನ್ನು ಭಾರತ ಮಾತೆಗಾಗಿ ನಾವು ಶ್ರಮಿಸುತ್ತೇವೆ ಭಾರತ ದೇಶದ ಜನರು ತಮ್ಮನ್ನು ತಾವು ಕಾಪಾಡಿಕೊಳ್ಳಬೇಕೆಂದರೆ ಭಾರತೀಯರೆಂಬ ಮನೋಭಾವ ಎಲ್ಲರಲ್ಲೂ ಮನದಲ್ಲಿರಬೇಕು.

ಪ್ರತಿಯೊಂದು ಸಹಕಾರ ಕೊಟ್ಟಿದ್ದಾರೆ ನಮ್ಮ ಭಾರತವನ್ನು ಕಾಪಾಡಲು ನಮ್ಮ ಸೈನಿಕರು ವೃತ್ತಿ ಯಾವಾಗಲೂ ಸಿದ್ಧ.

ಮೊನ್ನೆ ನಡೆದ ಘಟನೆ ಅಮಾಯಕರ ಬಲಿಪಶು ಮಾಡಿದ್ದು ಯಾವ ರೀತಿ ಸರಿ ಹೇಡಿಗಳಂತೆ ಈ ಕೃತ್ಯವನ್ನು ಮಾಡಿದ್ದು ಅಮಾಯಕನ ಮೇಲೆ ನೀವು ನಡೆಸುವುದಲ್ಲ ಧೈರ್ಯ ಇದ್ದರೆ ನಮ್ಮ ಜೊತೆ ಹೋರಾಡಿ ಎಂದರು

ನಡೆದ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರಿಕೆವಹಿಸಿ ಬೇಕು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದರು.

ಇಂದಿನಿಂದ ಬಂದು ಒಡೆದು ಅಮಾಯಕರಿಗೆ ಬಲಿಪಶು ನೇರವಾಗಿ ಬನ್ನಿ ನಾವು ಸಿದ್ದರಿದ್ದೇವೆ. ಹಾಗೂ ಸೇವಾ ಸಲ್ಲಿಸಿರುವ ಬಗ್ಗೆ ತಿಳಿಸಿದರು.

KRS ಸಂಘದ ಜಿಲ್ಲಾಧ್ಯಕ್ಷರಾದ ಡಾ.ಭಾಸ್ಕರ್, ಮಾತನಾಡಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಆರೋಗ್ಯ ವಿಮೆ, ಭದ್ರತೆ, ಹಲವಾರು ಸಮಸ್ಯೆಗಳನ್ನ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಅಧ್ಯಕ್ಷರಾದ ಬೆನ್ನೇನಹಳ್ಳಿ ರಾಜು ಕಾರ್ಯಕ್ರಮದಲ್ಲಿದ್ದ ಪತ್ರಕರ್ತರಿಗೆ ಸ್ವಾಗತ ಕೋರಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ವೀರಯೋಧರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ.ಧರಣೇಶ್ ಕುಪ್ಪಾಳು ಪ್ರಧಾನ ಕಾರ್ಯದರ್ಶಿ, ಮಂಜು ಗುರುಗದಹಳ್ಳಿ. ಸಂಘಟನಾ ಕಾರ್ಯದರ್ಶಿ, ಮಂಜುನಾಥ್ ಡಿ ಸಹ ಕಾರ್ಯದರ್ಶಿ, ಕಿರಣ್, ಪತ್ರಕರ್ತರು ಇನ್ನು ಮುಂತಾದವರು ಉಪಸ್ಥಿತಿಯಲ್ಲಿದ್ದರು.
ವರದಿ ಮಂಜು ಗುರುಗದಹಳ್ಳಿ

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.