Our march to Vidhana Soudha in protest against the Wax Bill

ಹಾಸನ ಜಿಲ್ಲಾ ಟಿಪ್ಪು ವೀರ ಸೇನೆಯ ಕಾರ್ ರ್ಯಾಲಿ
ಹಾಸನದ ನಮ್ಮ ಟಿಪ್ಪು ವೀರ ಸೇನೆಯ ಹಾಸನ ಜಿಲ್ಲೆಯ (ಕರ್ನಾಟಕ )ಮುಸಲ್ಮಾನ ಸಮಾಜದ ಧ್ವನಿಯಾಗಿ ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತಂದಿರುವ ವಕ್ಸ್ ಬಿಲ್ ವಿರೋಧಿಸಿ ದಿನಾಂಕ 23/04/2025 ರಂದು ಹಾಸನ ನಗರದ ವಕ್ಸ್ ಕಛೇರಿ ಬಳಿಯಿಂದ ಸಾವಿರಾರು ಕಾರುಗಳೊಂದಿಗೆ ಸಹಸ್ರಾರು ಜನರು ಬೆಂಗಳೂರಿನ ವಿಧಾನಸೌದಕ್ಕೆ ಕಾರ್ ಯಾಲಿಯ ಮೂಲಕ ಕರ್ನಾಟಕ ಘನಸರ್ಕಾರದ ಗೌರವಾನ್ವಿತ ಮುಖ್ಯಮಂತ್ರಿಗಳು, ಘನತೆವೆತ್ತ ಕರ್ನಾಟಕದ ರಾಜ್ಯಪಾಲರು ಹಾಗು ಕರ್ನಾಟಕ ರಾಜ್ಯದ ವಕ್ಸ್ ಸಚಿವರಿಗೆ ಮನವಿಯನ್ನು ಸಲ್ಲಿಸುವುದರ ಮೂಲಕ ಕೇಂದ್ರದ ಆತುರದ ನಿರ್ಧಾರದ ವಕ್ಷಬಿಲ್ ಅನುಷ್ಠಾನವನ್ನು ವಿರೋಧಿಸಲು ಶಾಂತಿಯುತವಾಗಿ ಬಂದಿದ್ದು, “ನಮ್ಮ ನಡೆ ವಿಧಾನಸೌಧದ ಕಡೆ”. ” “ವಕ್ಸ್ ಬಿಲ್ ಮಸೂದೆ 2025 ತಿದ್ದುಪಡಿಗಾಗಿ.”ಕಾರ್ ರ್ಯಾಲಿ ನಡೆಸಲಾಯಿತು ಎಂದರು.