All Karnataka. Brahmin Mahasabha. State President and District. Representatives. Election..

ಕೊಪ್ಪಳ:. ನಗರದ ಕಿನ್ನಾಳ ರಸ್ತೆಯಲ್ಲಿರುವ ನಮ್ಮ ಸದಾಚಾರ ಸದನ. ಭವನದಲ್ಲಿ. ರವಿವಾರದಂದು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರ. ಹಾಗೂ ಜಿಲ್ಲಾ. ಪ್ರತಿನಿಧಿಗಳ ಆಯ್ಕೆಗಾಗಿ. ಚುನಾವಣೆ. ಜರುಗಿತು. ಕರ್ನಾಟಕ ರಾಜ್ಯದ್ಯಂತ. ಏಕಕಾಲಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ನಡೆದ. ಚುನಾವಣೆಗೆ. ಮಹಾಸಭಾ ಸದಸ್ಯತ್ವ ಪಡೆದ. ಜಿಲ್ಲೆಯ .1,600 ಮತದಾರರು ತಮ್ಮ ಮತದಾರರ ಹಕ್ಕನ್ನು ಚಲಾಯಿಸಿದರು.. ಈ ಸಂದರ್ಭದಲ್ಲಿ. ವಿಪ್ರ ಸಮಾಜದ ಮುಖಂಡರಾದ. ಪ್ರಶಾಂತ್ ಕಿನ್ನಾಳ. ಮಾತನಾಡಿ. ಸಮಾಜದ. ಸಂಘಟನೆಗಾಗಿ. ಮತದಾರರು ತಮ್ಮ. ಮತವನ್ನು ಅತ್ಯಂತ ಉತ್ಸಾಹದಿಂದ. ಚಲಾಯಿಸಲು. ಕೊಪ್ಪಳ ಜಿಲ್ಲೆಯ ನಾನಾ ಭಾಗದಿಂದ ಆಗಮಿಸುತ್ತಿರುವುದು ಸಂತಸದಾಯಕವಾಗಿದೆ. ಸಮಾಜದ. ಕುಂದು ಕೊರತೆಗಳನ್ನು ಸಂಕಷ್ಟಗಳನ್ನು. ಹಾಗೂ ಬಡಮಕ್ಕಳಿಗೆ. ಶಿಕ್ಷಣ ಉದ್ಯೋಗ. ಸೇರಿದಂತೆ ಸರ್ವತೋಮುಖ ಅಭಿವೃದ್ಧಿ. ಮಹಾಸಭಾ. ಯೋಜನೆಗಳನ್ನು ರೂಪಿಸಿಕೊಳ್ಳುವುದರ ಜೊತೆಗೆ. ಸರ್ಕಾರದ. ಯೋಜನೆಗಳನ್ನು ಪಡೆದುಕೊಳ್ಳುವ ಉದ್ದೇಶವಾಗಿದೆ ಎಂದರು. ಗಂಗಾವತಿ ಶಂಕರ ಮಠದ ಧರ್ಮದರ್ಶಿ ನಾರಾಯಣ ವೈದ್ಯ ಮಾತನಾಡಿ. ಚುನಾವಣೆಯಲ್ಲಿ ಸೋಲು ಗೆಲುವು. ಮುಖ್ಯವಲ್ಲ. ವಿಪ್ರ ಸಮಾಜದ ಬಗ್ಗೆ. ಕಳಕಳಿ. ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ. ಸ್ಪಂದಿಸುವುದಕ್ಕೆ. ಅರ್ಹತೆಯನ್ನು ಹೊಂದಿರುವ. ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾ. ಪ್ರತಿನಿಧಿಗಳನ್ನು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡುವುದು ಮುಖ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ. ನರಸಿಂಗ. ರಾವ್. ಕುಲಕರ್ಣಿ. ಮುರಳಿದರ. ಸತೀಶ್. ವಾಸುದೇವ. ನವಲಿ. ನರಸಿಂಹ ಜೋಶಿ. ಇತರರು ಉಪಸ್ಥಿತರಿ ದ್ದರು…