Shri Jagadguru Channabasavananda Swamiji arrived in the city to attend the Swabhimani Sharan Mela.
ಗಂಗಾವತಿ,15:ಪರಮಪೂಜ್ಯಅಪ್ಪಾಜೀ,ಮಾತಾಜೀಯವರ ಸಂಕಲ್ಪದಂತೆ ಹಾಗೂ ನಿಷ್ಠಾವಂತ ಸ್ವಾಭಿಮಾನಿ ಶರಣ ಇಚ್ಛೆಯಂತೆ ಕೂಡಲ ಸಂಗಮದಲ್ಲಿ ಜನೆವರಿ 13,14,2025ರಂದು ಎರಡುದಿವಸ ಮೂರನೆ,ಸ್ವಾಭಿಮಾನಿ ಶರಣ ಮೇಳ ಪ್ರಚಾರದ ಅಂಗವಾಗಿ ಇಂದು ಪರಮ ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿಯವರು ಗಂಗಾವತಿ ರಾಷ್ಟ್ರೀಯ ಬಸವ ದಳದ ಬಸವ ಮಂಟಪಕ್ಕೆ ಆಗಮಿಸಿ
ಸ್ವಾಭಿಮಾನಿ ಶರಣ ಮೇಳ ಪ್ರಚಾರ ಮಾಡಿ ಶರಣ ಶರಣಿಯನ್ನು ,ಮತ್ತು ಅಲ್ಲಾ ಬಸವಪರ ಸಂಗಣೆಯ ಶರಣಿಯರನ್ನ ಹವಾನಿಸಿ ಹೆಚ್ಚಿನ ಸಂಖ್ಯೆಯ ಲ್ಲಿ ಆಗಮಿಸಿ ಕಾರ್ಯಕ್ರಮ ಎಶಸ್ವಿ ಗೊಳಿಸಲು ನಿಮ್ಮ ಮುಕ್ಯ ಎಂದು ಹೇಳಿದರು. ಸಂಧರ್ಬದಲ್ಲಿ ಗಂಗಾವತಿ ರಾಷ್ಟ್ರೀಯ ಬಸವದಳದ ಅದ್ಯಕ್ಷ ದಿಲೀಪ್ ಕುಮಾರ್ ವಂದಾಲ, ಶ್ರೀಶೈಲ ಪಟ್ಟಣಶೆಟ್ಟಿ,
ಬಸವಕೇಂದರದ.ಅಧ್ಯಕ್ಷ ಕೆ ಬಸವರಾಜ, ಕೆ ವೀರೇಶ್ವಪ್ಪ, ಚನ್ನಬಸಪ್ಪ ಅರೇಗಾರ , ನಾಗರಾಜ್ ಶ್ಯಾವಿ, ಚನ್ನಬಸಮ್ಮ ಕಂಪ್ಲಿ , ಬಸವ ಜ್ಯೋತಿ ಬಿ ಲಿಂಗಾಯತ, ವಿನಯ ಕುಮಾರ್ ಅಂಗಡಿ, ಮಲ್ಲಿಕಾರ್ಜುನ ಅರಳಹಳ್ಳಿ , ಕೆ ರಾಯಮ್ಮ ಸ್ಮವಾಮಿಜಿಯವರ ಜೊತೆ ಬಂದತ ಭೀಮರಾವ್ ಬಿರಾದಾರ್ ಮತ್ತು ರಾಷ್ಟ್ರೀಯ ಬಸವ ದಳದ ಶರಣ ಶರಣಿಯರಿದ್ದರು.