Ilakal Bhakta Shrestha Kanakadasa Jayanti, floral tribute to Kanakadasa idol

ಇಲಕಲ್, ನವಂಬರ್: ಸೋಮವಾರ ದಿನದಂದು ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ನಿಮಿತ್ಯ ನಗರದ ಪ್ರವಾಸಿ ಮಂದಿರ (ಐಬಿ) ಎದುರಿಗೆ ಇರುವ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತುಂಬಾ ಗ್ರಾಮ ಪಿಕೆಪಿಎಸ್ ನ ಅಧ್ಯಕ್ಷರು ಬಸವರಾಜ ಜಾಲಿಹಾಳ, ಇಲಕಲ್ ಕೋಆಪರೇಟಿವ್ ಬ್ಯಾಂಕ್ ನಿರ್ದರ್ಶಕ ಮಲ್ಲಿಕಾರ್ಜುನ್ ಅಗ್ನಿ, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಸನ್ನಿ, ಯುವ ಮುಖಂಡರಾದ ಮುರುಗೇಶ್ ಸಂಗಮ, ಅಂಜುಮನ್ ಸಂಸ್ಥೆ ನಿರ್ದೇಶಕರಾದ ರಫೀಕ್ ಐಹೊಳ್ಳಿ, ಬಸವಕ್ರಾಂತಿ ಪತ್ರಿಕೆ ವರದಿಗಾರರಾದ ಸೈಯದ್ ಸಿರಾಜ್ ಖಾಜಿ, ಯುವ ನೇತಾರ ಅಬ್ದುಲ್ ರೆಹಮಾನ್ ಕರಡಿ, ವಾಲಿಕಾರ್ ಅವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು..