Breaking News

“ಕೃಷಿ ಉತ್ಪನ್ನ ಮಾರುಕಟ್ಟೆ ಕೊಟ್ಟೂರು ಅಧ್ಯಕ್ಷರನ್ನಾಗಿ  ಎ ನಂಜಪ್ಪ ಹರಾಳು “

“A Nanjappa Haralu as Chairman of Agriculture Produce Market Kottur”

ಜಾಹೀರಾತು

ಕೊಟ್ಟೂರು: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 10ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ,

ಈ ಕೆಳಕಂಡ ಅಭ್ಯರ್ಥಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಿ ಆದೇಶಿಸಿದ್ದಾರೆ

ಅಧ್ಯಕ್ಷರನ್ನಾಗಿ  ಎ ನಂಜಪ್ಪ ಹರಾಳು , ಉಪಾಧ್ಯಕ್ಷರನ್ನಾಗಿ ಎಂ ಶಿವಣ್ಣ, ಸದಸ್ಯರಾಗಿ ಶಿರಿಬಿ ಕೊಟ್ರೇಶ್, ಬೇವೂರು ದೇವಪ್ಪ, ಕೆ ಶಿವಕುಮಾರ್,  ನಾಗರತ್ನಮ್ಮ , ಜ್ಯೋತಿ ಲಕ್ಷ್ಮಿ , ಬಸಮ್ಮ, ಎಲ್ ನಾಗರಾಜ್, ಕೊಟ್ರಯ್ಯ ಎಂ ಓ,ಹೆಚ್ ಶಂಕ್ರಪ್ಪ,ಎಂ ವಿರೇಶ್, ಕಲ್ಲಿನ ಗೌಡ,ಬಿ ಶಿವಲಿಂಗಪ್ಪ,ಹೆಚ್ ಕೆ ಕಲ್ಲಪ್ಪ,ಎಂ ಶಾಂತನಗೌಡ್ರು, ಎಸ್ ಕೊಂಡದಪ್ಪ,
ಆಯ್ಕೆ ಮಾಡಲಾಗಿದೆ.ಮತ್ತು ಬುಧವಾರ ರಂದು
ಎಲ್ಲಾ ನಾಮ ನಿರ್ದೇಶನಗೊಂಡ ಸದಸ್ಯರು ಪದಗ್ರಹಣ ಮಾಡಲಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ವಿರಣ್ಣ ಪತ್ರಿಕೆ ಗೆ ತಿಳಿಸಿದರು.

About Mallikarjun

Check Also

06 gvt 02

ಕಿಷ್ಕಿಂಧ ಜಿಲ್ಲೆ ನಾಮಕರಣಕ್ಕೆ ಒತ್ತಾಯಿಸಿ ಕು.ಸಿಂಧ ರಾಜ್ಯಪಾಲರಿಗೆ ಮನವಿ

Appeal to the Governor of Sindh demanding the naming of Kishkindha district ಗಂಗಾವತಿ: ಕೊಪ್ಪಳ ಲೋಕಸಭಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.