Breaking News

ಜೀನೂರು ಕ್ಯಾಂಪಿನಲ್ಲಿ ಸಾಲ ಬಾದೆಗೆ ರೈತ ಯಮುನಪ್ಪ ಅತ್ಮಹತ್ಯೆ

Farmer Yamunappa committed suicide due to debt in Jeenur camp

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಾನ್ವಿ:ತಾಲೂಕಿನ ಜೀನೂರು ಕ್ಯಾಂಪಿನಲ್ಲಿ ರೈತ ಯಮುನಪ್ಪ ವ .35 ಸಾಲ ಭಾದೆ ತಳಲಾರದೆ ಮನೆಯಲ್ಲಿ ನೇಣು ಬಿಗಿದ್ದು ಕೊಂಡು ಅತ್ಮಹತ್ಯಗೆ ಶರಣಾಗಿದ್ದು ಮೃತನ ಪತ್ನಿ ಗೌರಮ್ಮ ನೀಡಿದ ದೂರಿನಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೃತನ ತಂದೆ ಯಲ್ಲಪ್ಪ ನೊಂದಿಗೆ ಗ್ರಾಮದಲ್ಲಿನ 3 ಎಕರೆಯಲ್ಲಿ ಕೃಷಿ ಮಾಡುತ್ತಿದ್ದು ಕೃಷಿಗಾಗಿ ಪೋತ್ನಾಳ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 3ಲಕ್ಷ ಕೃಷಿ ಸಾಲ ಮಾಡಿದ್ದು ಕಳೆದ ಒಂಬತ್ತು ವರ್ಷಗಳಿಂದ ಸಾಲವನ್ನು ತಿರಿಸಲಾಗದೆ ಇರುವುದರಿಂದ ನೊಂದು ಮನೆಯಲ್ಲಿ ಯಾರು ಇರದೆ ಇರುವ ಸಮಯದಲ್ಲಿ ನೇಣು ಬಿಗಿದು ಅತ್ಮಹತ್ಯ ಮಾಡಿಕೊಂಡಿದ್ದಾನೆ. ಈ ಕುರಿತು ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *