Vijrambane to Kolanki Parva
ರಾಯಚೂರು ಸೆ.೧೫. ಸಮಾದಲ್ಲಿ ದರ್ಮ ರಕ್ಷ
ಣ ಮಾಡಿದ ಕೋಳಂಕಿ ಗುರು ಪಾದೆಶ್ವರರು ರಂದು ಗ್ರಾಮೀಣ ಶಾ ಸಕರು ಬಸನ ಗೌಡ ದದ್ದಲ್ ,ಮತ್ತುಕಿಲ್ಲೆ ಬ್ರಹನ್ಠದ ಮಠಾದೀಶ ಶಾಂತ ಮಲ್ಲ ಶಿವಾ ಚಾರ್ಯ ಮಹಾಸ್ವಾ ಮಿಗಳು ಮಾತಾನಾ ಡಿದರು.ಬಾನುವಾರ ೧೦೮ ಸಾವಿರ ದೇವರು ಜೀವೈಕ್ಯ ಕೋಳಂಕಿ ಗು ರುಪಾದ ಶಿವಯೋಗಿ ಶಿವಾಚಾರ್ಯ ಮಹ ಸ್ವಾಮಿಗಳವರ ೯೭೩ ವರ್ಷದ ಜಯಂತಿ ಪ ರ್ವ ಮತ್ತು ೧೮ ನೆ ವ ರ್ಷದ ಸದ್ಬಾವನ ಪಾ ದಯಾತ್ರೆನ್ನು ಗ್ರಾಮೀ ಣ ಶಾಸಕರು ಬಸನ ಗೌಡ ದದ್ದಲ್ ಜ್ಯೋತಿ ಬೆಳುಗುಸುವ ಮೂ ಲಕ ಚಾಲನೆ ಮಾಡಿ ದರು.ಇತರ ಕಲಸಗಳಿ ಗೆ ಸಮಯ ಸಿಗದ ಕಾ ರಣ ದರ್ಮ ಚಿಂತನೆಗೆ ಸಮಯವನ್ನು ತೆಗೆದು ಕೊಳ್ಳುಬೆಕಾಗಿದೆಂದು ವಿವರಿಸಿದರು.ಮಾಜಿ ವಿದಾನ ಪರಿಷತ್ತು ಸದ ಸ್ಯ ಶಂಕರಪ್ಪ ಮಾತಾ ನಾಡಿ ದಾರ್ಮಿಕ ವಿಧಿ ಗಳಿಗೆ ಭಕ್ತರ ಅಕ ರ್ಷ ಣೀಯ ಕೇಂದ್ರ ಕಿಲ್ಲೆ ಬ್ರಹ್ಮನಠ ಎಂದು ಕರೆ ಯಲ್ಪಡುವ ಕ್ಷೇತ್ರ ಎಂ ದು ಅಭಿಪ್ರಾಯ ವ್ಯಕ್ತ ಪಡಿಸಿದರು.ಸೋಮವಾರ ಪೇಟ ಹಿರೆಮಠ ಫೀಠಾದಿಪತಿ ಅಬಿನವ ರಾಚೋಟಿ ಶಿವಾಚಾ ರ್ಯ ಮಹಾಸ್ವಾಮಿಗ ಳು ಅಶ್ವೀರವಚನದಲ್ಲಿ ಮಾತಾನಾಡುತಾ ಎ ಳು ಜನ್ಮ ಪುಣ್ಯ ಮಾಡಿ ದ ಜನ್ನ ತಾಳಿದ ಅವ ರು ಪಾದಯಾತ್ರೆ ೧೪ ಜನ್ಮದ ಪುಣ್ಯ ಇದ್ದವ ರು ಒಳಿಗೆ ಬರುತ್ತದೆ.೨೮ ಜನ್ಮತಾಳಿದ ಭಕ್ತ ರು ಪಾದಯಾತ್ರಿಗೆ ಬರುವುದು ಸಂತೋಷ ಕರ ವಿಷಯ ಕುರಿತು ಮಾತಾನಾಡಿದರು.ಬಾಬಾವೈಕ್ಯತ ಯಿಂದ ಕಿಲ್ಲೆ ಬ್ರಹನ್ಮಠ,ಮತ್ತು ಸೋಮವಾರ ಹಿರೆಮ ಠಗಳು ನಗರಕ್ಕರ ದ ರ್ಮದ ಎರಡು ಕಣ್ಣುಗ ಳು ಇದ್ದಂತೆ ರಂಬಾ ಪುರ ಜಗದ್ಗುರುಗುಳು ಸೂಚನೆ ಮಾಡಿದ ಸಂ ದೇಶವನ್ನು ಸಾರಿದರು
.ಅನಂತರ ಜೀವೈಕ್ಯ ಕೋಳಂಕಿ ಗುರುಪಾದ ಶಿವಯೋಗಿ ಶಿವಾಚಾ ರ್ಯ ಮಹಾಸ್ವಾಮಿ ಗಳ ಪರ್ವಕೆ ಚಾಲನೆ ನೀಡಿದರು.ಪರ್ವ ಮ ತ್ತು ಸದ್ಬಾವನ ಪಾದ ಯಾತ್ರೆಯಲ್ಲಿ ತಂಢಿ ಕೆರಿ ಗಂಗಾಧರ ಶಿವಾ ಚಾರ್ಯಮಹಾ ಸ್ವಾ ಮಿಗಳು,ನವಿಲ್‌ಕಲ್ ಸೋಮನಾಥ ಶಿವಾ ಚಾರ್ಯ ಮಹಾಸ್ವಾ ಮಿಗಳು,ಚೇಗುಂಟ ಕ್ಚೀರ ಲಿಂಗೇಶ್ವರ ಶರ ಣರು,ಜಾಗಟಗಲ್ ರಾ ಚಯ್ಯಪ್ಪ ತಾತ, ವಿರೂ ಪಾಕ್ಷಪ್ಪ ತಾತ,ಮುಖಂ ಡರು ಶಿವ ಶಂಕರ,ರ ವೀಂದ್ರ ಜಾಲದಾರ್, ಶಾಂತಪ್ಪ,ಕೇಶವ ರೆ ಡ್ಡಿ,ಶಿವಮೂರ್ತಿ,ಕೇಶ ವಮೂರ್ತಿ,ರೇಣುಕ ಸ್ವಾಮಿ,ಸತ್ಯನಾರಾಯಣ ಮುತ್ತಾಂದವರು ಬಾಗ ವಹಿಸಿದರು.