Breaking News

ಡಾ. ಪುಟ್ಟರಾಜ ಗವಾಯಿಗಳ 14ನೇ ಪುಣ್ಯ ಸ್ಮರಣೆ

Dr. 14th Pious Commemoration of Puttaraja Gawai

ಜಾಹೀರಾತು


ಗಂಗಾವತಿ:ನಗರದ  ಆರ್.ಎಸ್ ಸಿಂಗಿಂಗ್ ಕರೋಕೆ ಸ್ಟುಡಿಯೋದಲ್ಲಿ  ಡಾ.ಪುಟ್ಟರಾಜ್ ಗವಾಯಿಗಳವರ 14ನೇ ಪುಣ್ಯ ಸ್ಮರಣೆ  ಕಾರ್ಯಕ್ರಮ ಜರುಗಿತು. ಸ್ಟುಡಿಯೋ ಮುಖ್ಯಸ್ಥ  ಶಂಭುನಾಥ ದೊಡ್ಮನಿ ಅವರು ಪುಟ್ಟರಾಜ್ ಗವಾಯಿಗಳವರ ಭಾವಚಿತ್ರಕ್ಕೆ ಪುಷ್ಪ ಗುಚ್ಚ ಸಮಪರ್ಪಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಅವರು   ಡಾ.ಪುಟ್ಟರಾಜ್ ಗವಾಯಿಗಳು ಸಂಗೀತ ಕ್ಷೇತ್ರಕ್ಕೆ ತಮ್ಮದೆಯಾದ ಹಿರಿಮೆಯನ್ನು ನೀಡಿದ್ದಾರೆ. ಇವರ ಶಿಷ್ಟರಾಗಿ  ಬಹಳಷ್ಟು ಜನರು ಸಂಗೀತಗಾರಾರಿಗ ಹೊರ ಬಂದಿದ್ದಾರೆ ಎಂದು ಸ್ಮರಿಸಿದರು.
  ಗಾಯಕಿ ವೀಣಾ ಮುದಗಲ್ ಮಾತನಾಡಿ  ಗದಗ ನಲ್ಲಿರುವ ಪುಣ್ಯಾಶ್ರಮ ಸಂಗೀತ ಕ್ಷೇತ್ರ ಪವಿತ್ರಕ್ಷೇತ್ರವಾಗಿದೆ. ಇವರು ನೀಡಿದ ಸಂಗೀತ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ   ಅರ್ಜುನ್ ನಾಯಕ,  ರಾಮಮೂರ್ತಿ ನವಲಿ,  ರಾಜಣ್ಣ, ಹಾಜಿ,  ಮಂಜುನಾಥ ಡಗ್ಗಿ ಸೇರಿದಂತೆ ಇತರರು ಭಾಗವಹಿಸಿದ್ದರು. ನಂತರ ಗೀತಾ ಗಾಯನ ಜರುಗಿತು.
 
ಫೋಟುಃ-14 ಜಿಎನ್ ಜಿ5- ಇಲ್ಲಿಯ  ಆರ್.ಎಸ್ ಸಿಂಗಿಂಗ್ ಕರೋಕೆ ಸ್ಟುಡಿಯೋದಲ್ಲಿ  ಡಾ.ಪುಟ್ಟರಾಜ್ ಗವಾಯಿಗಳವರ 14ನೇ ಪುಣ್ಯ ಸ್ಮರಣೆ  ಕಾರ್ಯಕ್ರಮ ಜರುಗಿತು
 

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.