ಗೂಗಿ ಬಂಡಿ ಸರಕಾರಿ ಶಾಲೆಗೆ 10,000 ಮೌಲ್ಯದ ಕಲಿಕಾ ಸಾಮಗ್ರಿ ವಿತರಣೆ

Mallikarjun
1 Min Read

Distribution of learning materials worth 10,000 to Googi Bundi Government School

ಗಂಗಾವತಿ: ತಾಲೂಕಿನ ರಾಮದುರ್ಗ ಗೂಗಿ ಬಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರು ಮೂಲದ ಶ್ರೀಮತಿ ರಾಜಶ್ರೀ ಮತ್ತು ಧ್ರುವ ಅರವಿಂದ ದಂಪತಿಗಳು ನಮ್ಮ ಶಾಲೆಗೆ ಆಗಮಿಸಿ ಶಾಲೆಯ ಮಕ್ಕಳಿಗೆ ಕಲಿಕೆಗೆ ಅನುಕೂಲವಾಗಲೆಂದು ಸುಮಾರು 10000 ಮೌಲ್ಯದ ಕಲಿಕಾ ಸಾಮಗ್ರಿಗಳನ್ನ ವಿತರಿಸಿದರು. ಸದರಿ ದಂಪತಿಗಳಿಗೆ ನಮ್ಮ ಶಾಲೆಯ ಪರವಾಗಿ ಮತ್ತು ಊರಿನ ಸಮಸ್ತ ಗುರುಹಿರಿಯರ ಪರವಾಗಿ ಅನಂತ ಅನಂತ ಧನ್ಯವಾದಗಳು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಶ್ರೀನಿವಾಸ್ ಸರ್ ಹಾಗೂ ಶಿಕ್ಷಕರಾದ ಶ್ರೀಮತಿ ರೇಣುಕಾ ಮೇಡಂ. Sdmc, ಅಧ್ಯಕ್ಷರು ಜಿ, ಬಿ, ನಾಗರಾಜ. ಉಪಾಧ್ಯಕ್ಷರು ಶ್ರೀಮತಿ ನಿರ್ಮಲ, ಸದಸ್ಯರಾದ ಈಶಪ್ಪ, ಪರಶುರಾಮ್, ಬೈಲಪ್ಪ, ಮಾರುತಿ, ಹಾಗೂ ಗ್ರಾಮಸ್ಥರದ, ಭೀಮಣ್ಣ, ಪಂಪಪತಿ, ರಾಜೇಶ, ಮುದುಕಪ್ಪ, ಹನುಮೇಶ್, ಜಾವೇದ, ಇನ್ನಿತರರು ಇದ್ದರು.

Total Views: 0
Share This Article