Gudiara Mallikarjun expelled for anti-party activities

ಕೊಟ್ಟುರು ಸಿಪಿಐಎಂಎಲ್ ಲಿಬರೇಶನ್ ತಾಲೂಕು ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ್ ಸುಟ್ಟು ಕೋಡಿಹಳ್ಳಿ ಪಕ್ಷ ವಿರೋಧಿ ಚಟುವಟಿಕೆಗಳಿಂದ 20.08.2024 ರಂದು ಉಚ್ಚಾಟನೆ.
ಪಕ್ಷದ ಸಂವಿಧಾನ ಮತ್ತು ಕಾರ್ಯಕ್ರಮವನ್ನು ಉಲ್ಲಂಘಿಸುವ ಚಟುವಟಿಕೆಗಳು ಮತ್ತು ಪಕ್ಷದ ತತ್ವ, ಸಿದ್ಧಾಂತಗಳನ್ನು ನಿರ್ಲಕ್ಷಿಸಿ, ಪಕ್ಷದೊಳಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ನಿಯಮಗಳನ್ನು ಪಾಲ್ಲಿಸದೆ, ವ್ಯಕ್ತಿ ಆಧಾರಿತ ಚಟುವಟಿಕೆಗಳಿಗೆ ಆದ್ಯತೆ ನೀಡುವದುರಿಂದ ಕೊಟ್ಟುರು ಸಿಪಿಐಎಂಎಲ್

ಲಿಬರೇಶನ್ ತಾಲೂಕು ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ ಸುಟ್ಟು ಕೋಡಿಹಳ್ಳಿ ಅವರನ್ನು ಪಕ್ಷದಿಂದ ಉಚ್ಚಾಟನೆ 20.08.2024 ರಂದು ಮಾಡಲಾಗಿದೆ.ಎಂದು ಸಂದೇರ್ ಪರಶುರಾಮ್ ಜಿಲ್ಲಾ ಕಾರ್ಯದರ್ಶಿ ಸಿಪಿಐಎಂಎಲ್ ಲಿಬರೇಶನ್ ಪಕ್ಷವು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
