kilometer road from Savalgi village is like a paddy field.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಿಂದ ಗ್ರಾಮದಿಂದ ಒಂದು ಕಿಲೋಮೀಟರ್ ರಸ್ತೆ ಗದ್ದೆಯಂತಾಗಿದೆ. ಬೈಕ್ ಸಂಚರಿಸುವಾಗ ಬೈಕ್ ಗಾಲಿ ಜಾರಿ ಬೀಳುವ ಸಾಧ್ಯತೆ ಇದೆ
ಮಳೆ ಆದರೆ ಕೆಸರುಗದ್ದೆ ಅಂತ ರಸ್ತೆ ಆಗಿರುತ್ತದೆ ನೀರು ತುಂಬಿಕೊಂಡಿರುವ ರಸ್ತೆ ಆಗಿರುತ್ತದೆ
ಕೆಲವು ದಿನಗಳ ಹಿಂದೆ ಸಾವಳಗಿ ಗ್ರಾಮದಿಂದ ತುಬಚಿ ರಸ್ತೆ ಎರಡು ಮೂರು ಕಿಲೋಮೀಟರ್ ಸಂಪೂರ್ಣ ಹಾಳಾಗಿದ್ದಿತ್ತು ಈಗ ಅರ್ಧ ರಸ್ತೆ ನಿರ್ಮಾಣ ಮಾಡಿದ್ದಾರೆ ಇನ್ನೂ ಒಂದು ಕಿಲೋಮೀಟರ್ ರಸ್ತೆ ಆಗಿಲ್ಲ? ಅದೇ ರಸ್ತೆ ನೀರು ತುಂಬಿಕೊಂಡು ನಿಂತಿರುವ ರಸ್ತೆ ಕೆಸರಗದ್ದೆ ಆದಂತ ರಸ್ತೆ
ಈ ರಸ್ತೆಗೆ ರಸ್ತೆ ನಿರ್ಮಾಣ ಮಾಡದೆ ಹಾಗೆ ಉಳಿಸಿಕೊಂಡು ಮಳೆ ಆದಾಗ ಅದರ ಮೇಲೆ ಗರಿಸುತಂದು ನೀರು ತುಂಬಕೊಂಡ ರಸ್ತೆಗೆ ಗರುಸುತಂದು ಸುರಿಯುತ್ತಾರೆ ಯಾವುದೇ ರೀತಿ ಒಂದು ಕಿಲೋಮೀಟರ್ ಸಂಪೂರ್ಣ ರಸ್ತೆ ನಿರ್ಮಾಣವಾಗುತ್ತಿಲ್ಲ?
ಈ ರಸ್ತೆ ಬಗ್ಗೆ ಸಂಪೂರ್ಣ ಅಭಿವೃದ್ಧಿ ಅಧಿಕಾರಿ ತಾಲೂಕ ಪಂಚಾಯತಿ ಅಧಿಕಾರಿ ಮಾನ್ಯ ಶಾಸಕರಿಗೆ ಗಮನಕ್ಕೂ ತಂದರು ಸಂಪೂರ್ಣ ರಸ್ತೆ ನಿರ್ಮಾಣ ಮಾಡುತ್ತಿಲ್ಲ?
ದೃಶ್ಯಾವಳಿಯಲ್ಲಿ ನೀವು ನೋಡಬಹುದು ಇದು ಯಾವ ರೀತಿ ರಸ್ತೆ ಇದೆ ಅನ್ನೋದನ್ನ ನೀರು ತುಂಬುಕೊಂಡು ಕೆಸರುಗುದ್ದೆ ಅಂತ ರಸ್ತೆ
ಸಂಬಂಧಪಟ್ಟವರ ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟವರು?
ಅರ್ಧ ರಸ್ತೆ ನಿರ್ಮಾಣ ಮಾಡಿದ್ದಾರೆ, ಇನ್ನೂ ಒಂದು ಕಿಲೋಮೀಟರ್ ವರೆಗೆ ರಸ್ತೆ ಮಾಡಿಲ್ಲ? ಆ ರಸ್ತೆ ಹಾಳಾಗಿ ಆಮೇಲೆ ಈ ರಸ್ತೆ ಮಾಡುತ್ತಾರೆ?
ಬೈಕ್ ಸವಾರರು ಸಂಚರಿಸುವಾಗ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ?ಚುನಾವಣೆ ಬಂದಾಗ ನಿಮ್ಮದು ಯಾವುದೇ ಕೆಲಸ ಇದ್ರೂ ಮಾಡುತ್ತೇನೆ ಅಂತ ಹೇಳುತ್ತಾರೆ ಚುನಾವಣೆ ಮುಗಿದಾಗ ಇಲ್ಲಿ ಯಾವ ಸಮಸ್ಯೆಗೂ ಬರುವುದಿಲ್ಲ ಸಾರ್ವಜನಿಕರ ಗೋಳು ಕೇಳೋರು ಯಾರು ಇಲ್ಲದಂತಾಗಿ
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಪಂಚಾಯತಿ ಅಧಿಕಾರಿಗಳು ತಾಲೂಕ್ ಪಂಚಾಯತಿ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳು ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಲೋಕಸಭಾ ಸದಸ್ಯರು ಜಮಖಂಡಿ ತಾಲೂಕಿನಲ್ಲಿ ಹಾಗೂ ಸಾವಳಗಿ ಗ್ರಾಮದಲ್ಲಿ ಈ ರಸ್ತೆ ನಿರ್ಮಾಣ ಮಾಡ್ತಾರಾ ಏನಾದ್ರೂ ಇಲ್ಲಿ ಕ್ರಮ ತೆಗೆದುಕೊಳ್ಳುತ್ತಾರಾ ಬೇರೆ ವ್ಯವಸ್ಥೆ ಮಾಡ್ತಾರ ಕಾದು ನೋಡಬೇಕು ಯಥಸ್ಥಿತಿ ಮುಂದುವರೆಯುತ್ತಾ?
Kalyanasiri Kannada News Live 24×7 | News Karnataka
