MLA M R Manjunath says that temples provide mental peace

ವರದಿ : ಬಂಗಾರಪ್ಪ ,ಸಿ
ಕಲ್ಯಾಣ ಸಿರಿ ಸುದ್ದಿ, ಹನೂರು : ದೇವಾಲಯಗಳಿಂದ ನಮಗೆ ಬಹಳಷ್ಟು ಪ್ರಯೋಜನಕಾರಿ ಕೆಲಸಗಳು ನಡೆಯಿತ್ತದೆ ಆಧ್ಯಾತ್ಮಿಕ ಭಾವನೆಗಳನ್ನು ರೂಡಿಸಿಕೊಂಡವರು ಇಂತಹ ಪುಣ್ಯ ಸ್ಥಳಗಳಿಗೆ ಬೇಟಿ ನೀಡರಿದರೆ ಮಾನಸಿಗೆ ನೆಮ್ಮದಿ ಸಿಗುತ್ತದೆ ಎನ್ನುತ
ಓಂ ಶಕ್ತಿ ದೇವಸ್ಥಾನದ ನೂತನ ಕಾಮಗಾರಿಗೆ
ಶಾಸಕ ಎಂ.ಆರ್ ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು
ತಾಲ್ಲೂಕಿನ
ವಡಕೆಹಳ್ಳ ಗ್ರಾಮದ ಶ್ರೀ ಓಂ ಶಕ್ತಿ ದೇವಾಲಯ ನಿರ್ಮಾಣಕ್ಕೆ ಅಂದಾಜು 5ಲಕ್ಷ ರೂ. ವೆಚ್ಚ ಇದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ದೇವಾಲಯವನ್ನು ಅಚ್ಚುಕಟ್ಟಾಗಿ ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ಶಾಂತಿ ನೆಲೆಸಲು ಹಾಗೂ ಸೌದಾರ್ಹತೆ ಕಾಪಾಡಲು ಹಾಗೂ ಮನಸ್ಸಿಗೆ ನೆಮ್ಮದಿ ತಂದು ಕೊಡುವಂತ ದೇವಾಲಯ ಪುಣ್ಯ ಕಾರ್ಯ ಇದಾಗಿದೆ. ಧಾರ್ಮಿಕ ಪದ್ಧತಿ ವಿಧಿ ವಿಧಾನಗಳ ಮೂಲಕ ನಡೆಯುವ ಪೂಜಾ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕವಾಗಿ ಪಾಲಿಸಿಕೊಂಡು ನೆಮ್ಮದಿ ಬದುಕನ್ನು ಕಂಡುಕೊಳ್ಳಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಮಂಜೇಶ್ ಗೌಡ, ವಡಕೆಹಳ್ಳ ಮಂಜಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು