Breaking News

ಪ್ರತಿಭಾ ಹಿರಿಯ ಪ್ರಾಥಮಿಕ  ಮತ್ತು ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

School Parliament Election in Pratibha Senior Primary and High School

ಜಾಹೀರಾತು

ಗಂಗಾವತಿ.:ಪ್ರತಿಭಾ ಹಿರಿಯ ಪ್ರಾಥಮಿಕ  ಮತ್ತು ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ಮಾಡಲಾಯಿತು   ಈ  ಕಾರ್ಯಕ್ರಮದಲ್ಲಿ   ಶಾಲಾ ಸಂಸತ್ ಚುಣಾವನೆ ಕುರಿತು ಮಂಜುನಾಥ ಗುರುಗಳು ಅರಿವು ಮುಡಿಸಿದರು.   ಹಾಗೂ  ಅಧ್ಯಕ್ಷರಾದ ಶ್ರೀಮತಿ.ಪುಟ್ಟಮ್ಮ ಗಿಡ್ಡಿಯವರು  ಉಪಸ್ಥಿತರಿದ್ದರು ಈ ಕಾರ್ಯಕ್ರಮದ ಸಂಧರ್ಭದಲ್ಲಿ  ಸಂಸ್ಥೆಯ  ಕಾರ್ಯದರ್ಶಿಗಳಾದ ಅರುಣ ಎಚ್  ಗಿಡ್ಡಿ, ಇದ್ದರು ಹಾಗೂ  

ಮುಖ್ಯ ಗುರುಗಳಾದ ಕೆಂಚಪ್ಪ ಮಾಳಮ್ಮನವರ,  ಶಾಲಾ ಸಿಬ್ಬಂದಿ ವರ್ಗದವರಾದ ಮಂಜುನಾಥ,  ಶಿವಲೀಲಾ. ಕುಮಾರಿ ಲಕ್ಷ್ಮೀ ಎಲ್ , ಕುಮಾರಿ ಜ್ಯೋತಿ ಬಿ, ಸರೋಜ ಬಿ, ಶ್ರೀಮತಿ ರೂಪಾ, ಶ್ರೀ.ಬಿಬನ್ ಬೀ, . ಜಗನ್ನಾಥ ಬಾಬು. ಶ್ರೀಮತಿ ದ್ರಾಕ್ಷಾಯಣಿ, ಶ್ರೀಮತಿ ಅರುಣಾ ಸಿರೀಗೇರಿ, ಲತಾ ಪಿ, ಲತಾ ಎ, ಇನ್ನಿತರ ಶಿಕ್ಷಕ / ಶಿಕ್ಷಕಿಯರು ಇದ್ದರು  ಜಗನ್ನಾಥ ಬಾಬು ಕೆ ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿದರು

About Mallikarjun

Check Also

ಉಳೆನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ.

Signature collection campaign led by AIDSSO near the bus stand in Ulenur village. ಸಂಯೋಜನೆ ಹೆಸರಿನಲ್ಲಿ …

Leave a Reply

Your email address will not be published. Required fields are marked *