H. as president of Veerashaiva Maha Sabha taluk unit. Gire Gowda option

ಗಂಗಾವತಿ:ಅಖಿಲ ಭಾರತ ವೀರಶೈವ ಮಹಾ ಸಭಾದಅಖಂಡ ಗಂಗಾವತಿ ತಾಲೂಕು ಘಟಕದ (ಕನಕಗಿರಿ,ಕಾರಟಗಿ ತಾಲೂಕು ಸೇರಿ) ಅಧ್ಯಕ್ಷರಾಗಿ ಎಚ್. ಗಿರೇಗೌಡ ತಂದಿ ಸೋಮ ಶೇಖರಗೌಡಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ವೀರಶೈವ ಮಹಾ ಸಭಾ ತಾಲೂಕ ಘಟಕದ ಪದಾಧಿಕಾರಿಗಳು:
ಮನೋಹರ ಗೌಡ ಹೇರೂರ,ಶರಣೆಗೌಡ ಮಾಲಿ ಪಾಟೀಲ್ ಗಂಗಾವತಿ,ಅಮರೇಶಪ್ಪ ತಂದೆ ಅಡಿವೆಪ್ಪ ಹುಳ್ಕಿಹಾಳ,ಕರಿಬಸಪ್ಪ ತಂದೆ ಪಂಪಾಪತೆಪ್ಪ ಬೂದುಗುಂಪ,ಬಸವರಾಜ ಸ್ವಾಮಿ ತಂದೆ ಸಿದ್ದರಾಮಸ್ವಾಮಿ, ಗಂಗಾವತಿ, ವಿಶ್ವನಾಥ ಮಾಲಿ ಪಾಟೀಲ್ ಕೆಸರಟ್ಟಿ, ಶಾಂತಪ್ಪ ಗಣವಾರಿ ಗಂಗಾವತಿ,ಕರಿಬಸಯ್ಯ ತಂದೆ ಬಸಯ್ಯ ಸ್ವಾಮಿ ಗಡ್ಡಿಮಠ,ಅಭಿಷೇಕ ತಂದೆ ಮಲ್ಲಿಕಾರ್ಜುನ ಹಿರೇಜಂತಕಲ್,
ಮುಷ್ಟಿ ವಿರೂಪಾಕ್ಷಪ್ಪ ಗಂಗಾವತಿ,ಮಂಜುನಾಥ ತಂದೆ ಲಿಂಗಣ್ಣ ಮರಳಿ, ಸಿದ್ದಪ್ಪ ತಂದೆಈರಣ್ಣ ನಾಗೂರ ಗಂಗಾವತಿ,ಮನೋಹರ್ ಸ್ವಾಮಿ ಮುದೆನೂರ ಹಿರೇಮಠ, ಗಂಗಾವತಿ, ಶ್ರೀಮತಿ ಕೆ ರೇವತಿ ಪಾಟೀಲ್ ಗಂಡ ಕೆ ಪಂಪಾಪತಿ ಪಾಟೀಲ ಗಂಗಾವತಿ, ಶ್ರೀಮತಿ ಮಂಜುಳಾ ಗಂಡ ಸಂಜೀವಕುಮಾರ ಗಂಗಾವತಿ, ಶ್ರೀಮತಿ ಸಂಧ್ಯಾ ಪಾರ್ವತಿ ಗಂಡ ಅಶೋಕಸ್ವಾಮಿ ಹೇರೂರ, ಶ್ರೀಮತಿ ಉಮಾ ಶಿವಾನಂದ ಸ್ವಾಮಿ ಗಂಗಾವತಿ,ಇವರುಗಳು ಸದಸ್ಯರುಗಳಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಗಂಗಾವತಿ ತಾಲೂಕು ವೀರಶೈವ ಮಹಾ ಸಭಾದ ನಿಕಟ ಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
