ಬಳ್ಳಾರಿ: ಕಾಂಗ್ರೆಸ್ ನ ಗ್ಯಾರಂಟಿ ಗಳ ಬಗ್ಗೆ. ಕಾಂಗ್ರೆಸ್ ಪಕ್ಷ ದಿಂದ ಮಹಿಳೆ ಯರ ಸಬಲೀಕರಣ ಸ್ವಾವಲಂಬಿ ಜೀವನ ಬದುಕು ಕಟ್ಟಿಕೊಳ್ಳಲು ಅನುಕೂಲ ಕಾಂಗ್ರೆಸ್ ಸರ್ಕಾರ ಮಾಡಿಕೊಟ್ಟಿರುವುದರಿಂದ ಎಲ್ಲಾ ಮಹಿಳೆ ಯರಿಗೆ ತುಂಬಾನೇ ಅನುಕೂಲವಾಗುತ್ತದೆ.ಅದನ್ನು ಕರ್ನಾಟಕ ದ ಎಲ್ಲಾ ಮಹಿಳೆ ಯರ ಬಾಯಿಯಿಂದ ನೇ ಕೇಳಿ ತಿಳಿದು ಕೊಳ್ಳಬಹುದು ಎಷ್ಟೋ ಮಹಿಳೆಯರು ಟೀವಿ.ಮಕ್ಕಳ ಓದಿಗೆ , ಹಾಗೂ ಮನೆ ಯ ಜವಾಬ್ದಾರಿ ಗೆ ಅನುಕೂಲ ಹಾಗೂ ವಯಸ್ಸಾದವರು ಔಷಧಿ ಇತ್ಯಾದಿ ಗೆ ಬದುಕುಗಾಗಿ ಸಂತಸದಿ ಅನುಕೂಲ ಮಾಡಿಕೊಳ್ಳಲಾಗಿದೆ.ಈ ಗ್ಯಾರಂಟಿ ಸೌಕರ್ಯ ಗಳನ್ನು ಮಹಿಳೆ ಯರು ಸದ್ಬಳಕೆ ಮಾಡಿಕೊಂಡು ಜೀವನ ಹಸನು ಮಾಡಿಕೊಂಡಿದ್ದಾರೆ ಉಪಯೋಗವಾಗಿದೆ ಎಂದು , ಎಎಪಿ ಮಹಿಳಾ ಬಳ್ಳಾರಿ ಜಿಲ್ಲಾ ಅಧ್ಯಕ್ಷೆ ಮಾಜಿ.ಕಾಂಗ್ರೇಸ್ ಗ್ಯಾರಂಟಿ ಸ್ವಾಗತ ತಾರ್ಹ ಎಂದು ಸನ್ಮಾನ್ಯ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೃದಯ ಪೂರ್ವಕ ಧನ್ಯವಾದಗಳು ತಿಳಿಸುತ್ತಾ.ಮಾಜಿ ಮುಖ್ಯ ಮಂತ್ರಿ ಗಳಾದ ಜೆಡಿಎಸ್ ನ ಬಿಜೆಪಿ ಯಲ್ಲಿ ವಿಲೀನ ಮಾಡಿ ಕೊಂಡು ಚುನಾವಣೆ ಹಿನ್ನೆಲೆಯಲ್ಲಿ ಸಭೆ ಕಾರ್ಯಕ್ರಮ ಗಳಲ್ಲಿ ಬಹಿರಂಗ ಸಭೆ ಗಳಲ್ಲಿ ಮಹಿಳಾ ಗ್ಯಾರಂಟಿ ಗಳ ಬಗ್ಗೆ ಗ್ಯಾರಂಟಿ ಪಡೆ ದು ಕೊಂಡ ಮಹಿಳೆಯರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದು , ಸರ್ಕಾರವನ್ನು ಟೀಕಿಸುವ ಭರದಲ್ಲಿ.ಇದನ್ನು ಶ್ರೀ ಮತಿ ಪದ್ಮಾವತಿ ಸುಭಾಷ್ ಆಚಾರ್ಯ ಸಮಾಜ ಸೇವಕಿ ಬಳ್ಳಾರಿ ಎಎಪಿ ಮಹಿಳಾ ಘಟಕ ಇದನ್ನು ಖಂಡಿಸುತ್ತೇನೆ.ಎಂದರು.
ಕಾಂಗ್ರೆಸ್ ನ ಗ್ಯಾರಂಟಿ ಯೋಜನೆ. ಮಹಿಳೆ ಯರ ಸಬಲೀಕರಣ ಸ್ವಾವಲಂಬಿ ಜೀವನ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿದೆ-ಶ್ರೀ ಮತಿ ಪದ್ಮಾವತಿ
ಜಾಹೀರಾತು
ಜಾಹೀರಾತು