Breaking News

ಕಾಡು ಪ್ರಾಣಿಗಳ ಹಾವಳಿಗೆ ಪಸಲು ನಾಶ ನಷ್ಟದ ಹಾದಿಯಲ್ಲಿ ರೈತ ಗೋವಿಂದೆಗೌಡ

Farmer Govindegowda is on the path of crop destruction due to wild animals.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ : ಬಂಗಾರಪ್ಪ ಸಿ .
ಹನೂರು :ಇತ್ತಿಚಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆಲವು ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳು ನಾಸವಾಗುತ್ತದೆ ಇದರ ಮುಂದುವರೆದ ಭಾಗವಾಗಿ ನಮ್ಮ
ಪಚ್ಚೆದೊಡ್ಡಿ ಗ್ರಾಮದ ಗೋವಿಂದೇಗೌಡರ ಮಗನಾದ ನಾರಾಯಣಗೌಡರ ಜಮೀನಿನಲ್ಲಿ ರಾಗಿ ಮತ್ತೆ ಬಾಳೆಹಣ್ಣು ಗಳು ಸೇರಿದಂತೆ ಹಲವು ಬೇಳೆಗಳು ನಾಶವಾಗಿದೆ ಎಂದು ರೈತ ಮುಖಂಡ ಕಾಂಚಳ್ಳಿ ಬಸವರಾಜು ತಿಳಿಸಿದರು.
ನಂತರ ಮಾತನಾಡಿದ ಬಸವರಾಜು
ನಮ್ಮ ಭಾಗದಲ್ಲಿ ಕಾಡು ಪ್ರಾಣಿಗಳಿಂದ ಸಾಕಷ್ಟು ಪ್ರಮಾಣದಲ್ಲಿ ಪಸಲು ನಷ್ಟದ ಸುಳಿಯಲ್ಲಿದ್ದು ಕಾಂಚಳ್ಳಿ ಗ್ರಾಮದ ಸರ್ವೇ ನಂಬರ್ 574/2 ರಲ್ಲಿನ 1.72 ವಿಸ್ತೀರ್ಣದ ಭೂಮಿಯಲ್ಲಿ ರಾಗಿ , ಭತ್ತ,ಬಾಳೆ ಸೇರಿದಂತೆ ಇನ್ನಿತರ ಪಸಲನ್ನು ಕಾಡು ಪ್ರಾಣಿಗಳು ಹಾಳುಮಾಡಿರುವುದರಿಂದ ಈ ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸ ಬೇಕಾಗಿದೆ ಅರಣ್ಯ ಇಲಾಖೆಯ ವತಿಯಿಂದಲು ಸಹ ರೈತರಿಗೆ ಸೂಕ್ತಭದ್ರತೆ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

About Mallikarjun

Check Also

ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆ, ದಿ, 25.09.25 ರಂದು  ಬೃಹತ್ ಪ್ರತಿಭಟನೆ ನೆಡೆಸಲು ತೀರ್ಮಾನ.

Valmiki Samaj's preliminary meeting, The, decided to hold a massive protest on 25.09.25. ಗಂಗಾವತಿ. ನಗರಸಭೆ …

Leave a Reply

Your email address will not be published. Required fields are marked *