Basava Jayanti Ceremony – 2024 State Level Essay and Poetry Competition
ಬಸವ ಪಥದ ಎಲ್ಲ ಓದುಗರಿಗೂ, ಲೇಖಕರಿಗೂ, ಕವಿಗಳಿಗೂ ಮತ್ತು ಬಸವಾನುಯಾಯಿಗಳಿಗೂ ಮುಂಬರುವ ಬಸವ ಜಯಂತಿ 2024ರ ಹೃದಯಪೂರ್ವಕ ಶುಭಾಶಯಗಳು. ಈ ವರ್ಷದ ಬಸವ ಜಯಂತಿಯನ್ನು ಸ್ಥಾವರ ಸ್ವರೂಪದಲ್ಲಿ ಆಚರಿಸದೆ, ಜಂಗಮ ಸ್ವರೂಪಗೊಳಿಸುವುದಕ್ಕಾಗಿ ರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ಕೇಂದ್ರ ಬಸವ ಸಮಿತಿಯಿಂದ ನಿರ್ಣಯಿಸಲಾಗಿದೆ. ಸಮಸ್ತ ಬಸವಾನುಯಾಯಿಗಳು ಈ ಪ್ರಬಂಧ ಹಾಗೂ ಕವನ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ಪರ್ಧೆಯನ್ನು ಯಶಸ್ವಿಗೊಳಿಸಲು ವಿನಂತಿಸಿಕೊಳ್ಳುತ್ತೇವೆ.
ಪ್ರಬಂಧಕ್ಕೆ ಆಯ್ದುಕೊಳ್ಳಬಹುದಾದ ವಿಷಯಗಳು