612th birth anniversary of Shri Veman in Kesarhatti Gram Panchayat

ಕೆಸರಟ್ಟಿ: ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ, ಮಹಾಕವಿ ಮತ್ತು ಮಹಾಯೋಗಿ ಶ್ರೀ ವೇಮನರ 612ನೇ ಜಯಂತಿಯನ್ನು ಸರ್ಕಾರದ ವತಿಯಿಂದ ಕೇಸರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಮಹಾಯೋಗಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಸವರಾಜ್ ಹಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಿರುಪಾದಿ ಗೌಡ ಮಾಲಿಪಾಟೀಲ್, ಬಸವರಾಜ್ ಜೆಕಿನ್, ದೇವರಾಜ್ ಬಡಿಗೇರ್,ಪಂಚಾಯಿತಿ ಕಾರ್ಯದರ್ಶಿಗಳಾದ ಲಕ್ಷ್ಮೀದೇವಿ, ಅಕೌಂಟೆಂಟ್ ಪ್ರಶಾಂತ್ ಬಾನಾಪುರ್,ಬಸವರಾಜ್ ಹೋಟೆಲ್,ವೆಂಕೋಬ ಹಂಚಿನಾಳ, ಮಂಜುನಾಥ್ ರೆಡ್ಡಿ ಮಲ್ಕನ್ಮರಡಿ, ನಾಗಪ್ಪ,ಕನಕಪ್ಪ ಅರಳಹಳ್ಳಿ, ಸೋಮನಗೌಡ, ಯಮನೂರಪ್ಪ,ಕೋಮಾರಿ, ಸಿಬ್ಬಂದಿಗಳಾದ ಈರಣ್ಣ,ಬಸ್ಸಮ್ಮ, ಪುಷ್ಪ,ಶರಣಪ್ಪ,ಸುಭಾನಿ ಇನ್ನಿತರರು ಇದ್ದರು ಉಪಸ್ಥಿತರಿದ್ದರು.