Honorary treat to the nominee members elected to the Municipal Council by Ilkal Nagarbhivardhri Pracha Samiti

ಇಲಕಲ್,ಜ9 ಮಂಗಳವಾರ ದಿನದಂದು ಇಲಕಲ್ ನಗರಾಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ನಗರಸಭೆಗೆ ಆಯ್ಕೆಯಾದ 5ಜನ ನಾಮನಿರ್ದೇಶಕ ಸದಸ್ಯರಗೆ ಗೌರವಿಸಿ ಸತ್ಕರಿಸಿ ಸನ್ಮಾನಿಸಲಾಯಿತು, ನಾಮ ನಿರ್ದೇಶನ ಸದಸ್ಯರಾದ ರಾಧಶ್ಯಾಮ್ ದರಕ್,, ಮಲ್ಲು ಮಡಿವಾಳರ,, ಯಲ್ಲಪ್ಪ ರಾಜಾಪುರ,, ಪಂಪಣ್ಣ ಮಾಗನೂರ,, ಮತ್ತು ಅಬ್ದುಲ್ ರಜಾಕ ಹಳ್ಳಿ,, ಸನ್ಮಾನ ಸ್ವೀಕರಿಸಿದ್ದರು ಕಾರ್ಯಕ್ರಮದಲ್ಲಿ ಹೊನ್ನನುಡಿ ಪತ್ರಿಕೆ ಸಂಪಾದಕರಾದ ಜಾಕೀರ್ ತಾಳಿಕೋಟಿ ಅವರು ನಿರೂಪಣೆ ಮತ್ತು ಸ್ವಾಗತ ಭಾಷಣ ಮಾಡಿದರು, ಅಧ್ಯಕ್ಷೀಯ ಭಾಷಣ ಸಿಸಿ ಚಂದ್ರಪಟ್ಟಣ ಅವರು ಮಾಡಿದರು. ಸನ್ಮಾನ ಸ್ವೀಕರಿಸಿದ ನೂತನ ನಾಮನಿರ್ದೇಶಕ ಸದಸ್ಯರ ಪರವಾಗಿ ಮಲ್ಲು ಮಡಿವಾಳರ ಮಾತನಾಡಿ ಎಲ್ಲರಿಗೂ ಧನ್ಯವಾದ ತಿಳಿಸಿ ನಮ್ಮ ಮೇಲೆ ಬಹಳಷ್ಟು ಜವಾಬ್ದಾರಿ ಇದೆ ಕೆಲಸದ ಮುಖಾಂತರ ಮಾಡಿ ತೋರುಸ್ತೀವಿ ತಮ್ಮೆಲ್ಲರ ಸಹಾಯ ಸಹಕಾರ ಇರಲಿ ಎಂದು ಹೇಳಿದರು ಈ ಸಮಯದಲ್ಲಿ ದುರ್ಗಪ್ಪ ಕನ್ನೂರ,, ಜಾಕೀರ ಹುಸೇನ ತಾಳಿಕೋಟಿ,, ಕಾಸಿಂ ಅಲಿ ಶಾ ಮಕಾನದಾರ,, ವಿಜಯ ಪಲ್ಲೇದ,, ಅಹಮದ ಬಾಗವಾನ (ಕಂಡಕ್ಟರ),, ಸಿಸಿ ಚಂದ್ರಪಟ್ಟಣ,, ಎಲ್ ಬಿ ಅರಸಿದ್ದಿ,, ಬಿ ಬಾಬು,, ಅಬ್ದುಲ ರಜಾಕ್ ಹಳ್ಳಿ,, ಯಲ್ಲಪ್ಪ ರಾಜಾಪುರ,, ರಾಧಶ್ಯಾಮ್ ದರಕ,, ಮಲ್ಲು ಮಡಿವಾಳರ,, ಪಂಪಣ್ಣ ಮಾಗನೂರ,, ಶರಣಗೌಡ ಕಂದಕೂರ,, ಸೈಯದ್ ಸಿರಾಜ್ ಖಾಜಿ,, ಬಸವರಾಜ ಮಠದ,, ರಿಯಾಜ್ ಮಕಾನದಾರ ಉಪಸ್ಥಿತರಿದ್ದರು…
Kalyanasiri Kannada News Live 24×7 | News Karnataka
