Arrival of Mother Satyavatitai in Gangavati Nagar to welcome the surrenderers to self-respecting surrender fair.

ಗಂಗಾವತಿ,14: ಇಂದು ಸಾಯಂಕಾಲ 7 ಗಂಟೆಗೆ ನಗರದ ಸರೋಜಾ ನಗರದಲ್ಲಿರು ಬಸವ ಮಂಟಪದಲ್ಲಿ ಸ್ವಾಭಿಮಾನಿ ಶರಣಮೇಳಕ್ಕೆ ಶರಣರನ್ನು ಹವಾನಿಸಲು ನಗರಕ್ಕೆ ಮಾತೆ ಸತ್ಯವತಿ ತಾಯಿಯವರು ಆಗಮಿಸಿ ಬಸವಣ್ಣನವರ ಬಸವಣ್ಣನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅರ್ಧ ಗಂಟೆ ಪ್ರವಚನ ಮಾಡಿ ಸ್ವಾಭಿಮಾನಿ ಶರಣ ಮೇಳ ಹಮ್ ಮಾಡಿಕೊಳ್ಳು ವ ಅನಿವಾರ್ಯ ತೆ ಕುರಿತು ವಿವರಿಸಿದರು .

ಲಿಂಗಾನಂದ ಅಪ್ಪಾಜಿ ,ಮಹಾತೆ ಮಾಹಾದೇವಿ ಮಾತಾಜಿಯರ ಸಂಕಲ್ಪ ಮತ್ತು ಉದ್ದೇಶಗಳನ್ನು ಮುಂದುವರಿಸಿ ಕೊಂಡು ಹೊಗಬೇಕಾಗಿದೆ . ನಮ್ಮ ಜೀವ ಇರುವವರೆಗೆ ಈಕಾರ್ಯ ಮಾಡಬೇಕಾದ ಅನಿವಾರ್ಯತೆ ಇದೆ.ಕಾರಣ ತಾವುಗಳು ಸಹಕರಿಸಬೇಕೆಂದು ವಿನಂತಿಸಿದರು.
ತಾವುಗಳು ಎರಡನೇ ಸ್ವಾಭಿಮಾನಿ ಶರಣಮೇಳಕ್ಕೆ ಹೆಚ್ಚಿನ ಸಂಖ್ಯೆಯ ಲ್ಲಿ ಅಗಮಿಸಿ ಯಶಸ್ವಿ ಗೊಳಿಸಬೇಕೆಂದು ವಿನಂತಿಸಿದರು. ಈಸಂಧರ್ಭದಲ್ಲಿ ಗಂಗಾವತಿ ರಾಷ್ಟ್ರೀಯ ಬಸವದಳದ ಶರಣ,ಶರಣಿಯರು ಭಾಗವಹಿದ್ದರು.

Kalyanasiri Kannada News Live 24×7 | News Karnataka
