Officials inspected food safety and quality at Thalabetta.

ವರದಿ : ಬಂಗಾರಪ್ಪ ಸಿ ಹನೂರು .
ಹನೂರು : ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರಕ್ಕೆ ಹಾದು ಹೋಗುವಾಗ ದಾರಿಯಲ್ಲಿನ ತಾಳಬೆಟ್ಟದಲ್ಲಿರುವ ಹೋಟೆಲ್ ಗಳಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು ಅಲ್ಲದೆ ಪ್ಲಾಸ್ಟಿಕ್ ಮತ್ತು ಸುದ್ದಿ ಪತ್ರಿಕೆಗಳನ್ನು ಯಾವುದೇ ಆಹಾರ ಪದಾರ್ಥಗಳ ಮುಚ್ಚಲು ಉಪಯೋಗಿಸಬಾರದು ಮತ್ತು ಹೆಚ್ಚಾಗಿ ಗ್ರಾಹಕರಿಗೆ ಬಿಸಿ ನೀರನ್ನು ನೀಡಬೇಕೆಂದು ಮನವಿ ಮಾಡಿದರು .ಇದೇ ಸಂದರ್ಭದಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಅಧಿಕಾರಿಗಳು ಹಾಜರಿದ್ದರು .
Kalyanasiri Kannada News Live 24×7 | News Karnataka
