saluvāgi ondu dinada dharaṇi satyāgrahaA one-day dharna satyagraha in support of the Chief Minister at Freedom Park in Bengaluru
ಬಳ್ಳಾರಿ:, 1/12 /2023 ರಂದು ಶುಕ್ರವಾರ ಮಧ್ಯಾಹ್ನ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ಜಾತಿ ಜನಗಣತಿಯ ವರದಿಯನ್ನು ಬಿಡುಗಡೆಗೊಳಿಸಲು ನಿರ್ಧರಿಸಿರುವ ಮುಖ್ಯಮಂತ್ರಿಗಳಿಗೆ ಬೆಂಬಲ ಸೂಚಿಸುವ ಸಲುವಾಗಿ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಅಧ್ಯಕ್ಷರಾದ
ಕೆ, ಪಿ, ನಂಜುಂಡಿ ರವರು ಮತ್ತು ಸ್ವಾಮೀಜಿಗಳು ಮತ್ತು, ಸಮಾಜ ಮುಖಂಡರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ,

ಈ ಎಲ್ಲ ಮಾಹಿತಿಯನ್ನು ತಿಳಿದು, ಸಮಾಜ ಎಲ್ಲಾ ಬಂಧುಗಳು ಒಗ್ಗಟ್ ನಿ೦ದ ಬೆಂಬಲ ಕೊಡೋಣ ಬನ್ನಿ

ಬಿ. ಪದ್ಮಾವತಿ ಸುಭಾಷ್ ಆಚಾರ್ಯ ಸಮಾಜ ಸೇವಕಿ ಬಳ್ಳಾರಿ.
AIVF.Karnataka President.and Voice President T. Mohanrao sharma