Ayodhya Ram Temple Called Tipaturi…..and Mantrakshathe was grandly welcomed.
ತಿಪಟೂರು:ರಾಮುಂದಿರ ಉದ್ಘಾಟನೆ ಕರೆಯೋಲೆ ಪ್ರಯುಕ್ತ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಕಾರ್ಯಕ್ರಮಕ್ಕೆ ಶನಿವಾರ ಬೆಂಗಳೂರಿನ ವಿವಿ ಪುರಂ ವಾಲ್ಮೀಕಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಾಲನೆ ದೊರೆಯಿತು ವಿಶ್ವ ಹಿಂದೂ ಪರಿಷತ್ ಸಂಘಟನೆಯಿಂದ ನಡೆದ ಕಾರ್ಯಕ್ರಮದಲ್ಲಿ ಅಯೋಧ್ಯೆಯಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಮಂತ್ರಾಕ್ಷತೆಯನ್ನು ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ತಲುಪಿಸಲಾಯಿತು ಭಾನುವಾರ ಸಂಜೆ ದೇವಾಲಯಗಳಲ್ಲಿ ಪೂಜೆ ನಡೆಯಲಿದೆ ಬಳಿಕ ಎಲ್ಲಾ ತಾಲೂಕು ಕೇಂದ್ರ ರಾಜ್ಯದ 2000 ಕ್ಕೆ ಹೆಚ್ಚಿನ ಗ್ರಾಮಗಳಿಗೆ ಮಂತ್ರಾಕ್ಷತೆ ತಲುಪಿಸಲಿದ್ದೇವೆ ಜನವರಿ 15ರೊಳಗೆ ಕರ್ನಾಟಕದ ಪ್ರತಿ ಮನೆಗಳಿಗೂ ಮಂತ್ರಾಕ್ಷತೆ ಹಾಗೂ ಅಯೋಧ್ಯ ರಾಮಮಂದಿರದ ಚಿತ್ರಣವಿರುವ ಕರಪತ್ರ ತಲುಪಿಸಲಾಗುವುದು ಎಂದು ವಿಹಿಂ ಪ ಮುಖಂಡರು ತಿಳಿಸಿದ್ದಾರೆ ವಿಹಿಂ ಪ ಕರ್ನಾಟಕದ ದಕ್ಷಿಣ 36 ಜಿಲ್ಲೆಗಳ ಪದಾಧಿಕಾರಿಗಳಿಗೆ ಬೇಲಿ ಮಠದ ಶಿವರುದ್ರ ಸ್ವಾಮಿಜಿಗಳ ನೇತೃತ್ವದಲ್ಲಿ ಮಂತ್ರಾಕ್ಷತೆಯನ್ನು ಹಸ್ತಾಂತರ ಮಾಡಿದರು ಕರೆಯೋಲೆ ನೀಡುವಾಗ ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಯನ್ನು ದೇವಸ್ಥಾನಗಳಲ್ಲಿ ಎಲ್ಇಡಿ ಪರದೆ ಮೂಲಕ ಬಿತ್ತರಿಸಲಾಗುವುದು ಎಂದು ಸಂಸ್ಕಾರ ಭಾರತಿ ತಿಪಟೂರು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಹಾಗೂ ರಾಮಭಕ್ತರು ರಥದ ಮೂಲಕ ಭವ್ಯವಾಗಿ ಸ್ವಾಗತಿಸಿ ರಾಮಮಂದಿರದಲ್ಲಿ ಪರಿಸ್ಥಾಪನೆ ಮಾಡಲಾಯಿತು.