Breaking News

ಹೊಸಪೇಟೆ:ಅಶ್ವರೂಢ ವಿಶ್ವಗುರು ಬಸವೇಶ್ವರರ ಪುತ್ತಳೆಯ ಅನಾವರಣ

Hospet: Unveiling of the effigy of Ashwarudha Vishwaguru Basaveshwara

ಜಾಹೀರಾತು

ಹೊಸಪೇಟೆ: ನಾಳೆ ಬೆಳಿಗ್ಗೆ 10 ಗಂಟೆಗೆ ಸಿದ್ಧಿಪ್ರಿಯ ಕಲ್ಯಾಣ ಮಂಟಪದ ಹತ್ತಿರ ವಿಶ್ವ ಗುರು ಬಸವೇಶ್ವರ ವೃತ್ತದದಲ್ಲಿ ಅಶ್ವರೂಢ ವಿಶ್ವಗುರು ಬಸವೇಶ್ವರರ ಪುತ್ತಳೆಯ ಅನಾವರಣ ಕಾರ್ಯಕ್ರಮ ಇರುತ್ತದೆ. ಹಾಗಾಗಿ ವೀರಶೈವ ಲಿಂಗಾಯತ ಸಮಾಜದ ಹಿರಿಯರು,ಯುವಕರು, ಮಹಿಳೆಯರು,ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕೊಟ್ಟೂರು ಸ್ವಾಮಿ ಮಠದವರಿಗೆ ವಿಜೃಂಭಣೆಯ ಮೆರವಣಿಗೆಯಲ್ಲಿ ಭಾಗವಹಿಸಬೇಕು. ನಾಳೆಯ ಕಾರ್ಯಕ್ರಮದಲ್ಲಿ ಎಲ್ಲರೂ ಬಿಳೇ ಬಟ್ಟೆಗಳನ್ನ ಧರಿಸಿಕೊಂಡು ಬರಬೇಕೆಂದು ಹಿರಿಯರ ಸೂಚಿಸಿರುತ್ತಾರೆ ಹಾಗಾಗಿ ಎಲ್ಲರೂ ಒಂದೇ ರೀತಿಯ ಬಿಳಿಯ ಸಮವಸ್ತ್ರದಲ್ಲಿ ಸೇರೋಣ. ಬೆಳಿಗ್ಗೆ ವೃತ್ತದಲ್ಲಿ ಉಪಹಾರ ವ್ಯವಸ್ಥೆ ಇರುತ್ತದೆ ನಂತರ ಕೊಟ್ಟೂರು ಸ್ವಾಮಿ ಮಠದಲ್ಲಿ ವೇದಿಕೆ ಕಾರ್ಯಕ್ರಮವಿರುತ್ತದೆ ನಂತರ ಎಲ್ಲರಿಗೂ ಮದ್ಯಾಹ್ನ ಬಸವಪ್ರಸಾದದ ವ್ಯವಸ್ಥೆ ಮಾಡಿಸಲಾಗಿರುತ್ತದೆ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಶ್ವಗುರು ಬಸವೇಶ್ವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.❤️ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು. ವೀರಶೈವ ಲಿಂಗಾಯತ ಸಮಾಜ ಹೊಸಪೇಟೆ ತಾಲೂಕು.ವಿಜಯನಗರ ಜಿಲ್ಲೆ.

About Mallikarjun

Check Also

2ನೂತನಅಂಗನವಾಡಿಯನ್ನು ನಗರಸಭೆ ಸದಸ್ಯ ಶ್ರೀ ಮತಿ “ಹುಲಿಗೆಮ್ಮ ಕಿರಿಕಿರಿ” ಇವರಿಂದ ಅಂಗನವಾಡಿ ಕೇಂದ್ರಗಳ ಉದ್ಘಾಟನೆ

2 New Anganwadi Centers Inaugurated by Municipal Council Member Shri Mati “Huligemma Yara” ಕರ್ನಾಟಕ ಸರ್ಕಾರಜಿಲ್ಲಾ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.