Honorary Doctorate to Ayyappa Yaddaladoddi

ಗಂಗಾವತಿ: ಪರಿಶಿಷ್ಟ ಪಂಗಡದವರನ್ನು ಅನುಲಕ್ಷಿಸಿ ‘ರಾಜಕೀಯ ಭಾಗವಹಿಸುವಿಕೆ ಮತ್ತು ಅಭಿವೃದ್ಧಿ”ಈ ವಿಷಯ ಕುರಿತಂತೆ ಹಂಪಿ ಅಭಿವೃದ್ಧಿ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಇಲ್ಲಿನ ಮುಜವರ ಕ್ಯಾಂಪಿನ ನಿವಾಸಿ ಅಯ್ಯಪ್ಪ ಯದ್ದಲದೊಡ್ಡಿ ಇವರು ಹಂಪಿ ವಿಶ್ವವಿದ್ಯಾಲಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ದೊರಕಿದೆ.
ಡಾ. ಸಂಗಪ್ಪ ಹೆಚ್. ಹೊಸಮನಿ ಇವರ ಮಾರ್ಗದರ್ಶನ ಪಡೆದಿದ್ದು, ಅತ್ಯಂತ ಶ್ರದ್ಧೆಯಿಂದ ಅತಿ ಕಡಿಮೆ ಅವಧಿಯಲ್ಲಿ ಪಿಎಚ್‌ಡಿ ಮುಗಿಸಿದ್ದಾರೆ.
Kalyanasiri Kannada News Live 24×7 | News Karnataka
